ಶ್ರೀ ಬಸವೇಶ್ವರ ಅಂತರಾಷ್ಟ್ರೀಯ ಶಾಲೆ, ಬಸವನ ಬಾಗೇವಾಡಿ, ಬಿಜಾಪುರ

ವಿಕಿಪೀಡಿಯ ಇಂದ
Jump to navigation Jump to search

ಶ್ರೀ ಬಸವೇಶ್ವರ ಅಂತರಾಷ್ಟ್ರೀಯ ಶಾಲೆಯು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ನಗರದಲ್ಲಿ ಸ್ಥಾಪನೆಯಾಗಿದೆ. ಇದನ್ನು ಕೂಡಲ ಸಂಗಮ ಅಭಿವೃಧ್ಧಿ ಪ್ರಾಧಿಕಾರದವರು ನಿರ್ವಹಿಸುತ್ತಾರೆ.