ಶ್ರವಣ್ ಕುಮಾರ್ ಪಟ್ಯಾಲ್
ಗೋಚರ
ಲೆಫ್ಟಿನೆಂಟ್ ಜನರಲ್ ಶ್ರವಣ್ ಕುಮಾರ್ ಪಟ್ಯಾಲ್ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಸೇನಾ ಪದಕ | |
---|---|
ವ್ಯಾಪ್ತಿಪ್ರದೇಶ | ಭಾರತ |
ಶಾಖೆ | ಭಾರತೀಯ ಭೂಸೇನೆ |
ಸೇವಾವಧಿ | ೧೯೯೭ – ೨೦೧೮ |
ಶ್ರೇಣಿ(ದರ್ಜೆ) | ಲೆಫ್ಟಿನೆಂಟ್ ಜನರಲ್ |
ಸೇವಾ ಸಂಖ್ಯೆ | IC-35960X |
ಘಟಕ | ೪ ನೇ ಗೂರ್ಖಾ ರೈಫಲ್ಸ್ |
ಅಧೀನ ಕಮಾಂಡ್ | XIV ಕಾರ್ಪ್ಸ್ |
ಪ್ರಶಸ್ತಿ(ಗಳು) | ಪರಮ ವಿಶಿಷ್ಟ ಸೇವಾ ಪದಕ ಉತ್ತಮ ಯುದ್ಧ ಸೇವಾ ಪದಕ ಸೇನಾ ಪದಕ |
ಲೆಫ್ಟಿನೆಂಟ್ ಜನರಲ್ ಶ್ರವಣ್ ಕುಮಾರ್ ಪಟ್ಯಾಲ್ ಅವರು ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ ಹಾಗೂ ಸೇನಾ ಪದಕ ಪುರಸ್ಕೃತರು. ಅವರು ಭಾರತೀಯ ಸೇನೆಯ ಉಪ ಸೇನಾ ಮುಖ್ಯಸ್ಥರಾಗಿ (ಡಿಸಿಒಎಎಸ್) ೨೦೧೭ರ ಮಾರ್ಚ್ ೩೧ರಂದು ಅಧಿಕಾರ ವಹಿಸಿಕೊಂಡರು. ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಹಾ ನಿವೃತ್ತರಾದ ನಂತರ ಅವರು ಈ ಹುದ್ದೆಯನ್ನು ವಹಿಸಿಕೊಂಡರು. [೧] [೨] [೩] [೪]
ವೃತ್ತಿ
[ಬದಲಾಯಿಸಿ]ಪಟ್ಯಾಲ್ ಅವರನ್ನು ೧೯೭೯ರಲ್ಲಿ ಗೂರ್ಖಾ ರೈಫಲ್ಸ್ಗೆ ನಿಯೋಜಿಸಲಾಯಿತು. ಅವರು XIV ಕಾರ್ಪ್ಸ್ (ಲೇಹ್), ಡೈರೆಕ್ಟರ್ ಜನರಲ್ ಮಿಲಿಟರಿ ಇಂಟೆಲಿಜೆನ್ಸ್ (DGMI) ಮತ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಸೇರಿದಂತೆ ಅನೇಕ ಸ್ಥಾನಗಳನ್ನು ಅಲಂಕರಿಸಿದ್ದಾರೆ. [೫] [೬] [೭] [೮]
ತಮ್ಮ ವೃತ್ತಿಜೀವನದಲ್ಲಿ, ಅವರಿಗೆ ಸೇನಾ ಪದಕ, ೨೦೧೭ರಲ್ಲಿ ಉತ್ತಮ ಯುದ್ಧ ಸೇವಾ ಪದಕ ಮತ್ತು ೨೦೧೮ರಲ್ಲಿ ಪರಮ ವಿಶಿಷ್ಟ ಸೇವಾ ಪದಕವನ್ನು ಅವರ ಸೇವೆಗಾಗಿ ನೀಡಲಾಗಿದೆ. [೯]
ಪ್ರಶಸ್ತಿ ಮತ್ತು ಗೌರವಗಳು
[ಬದಲಾಯಿಸಿ]ಪರಮ ವಿಶಿಷ್ಟ ಸೇವಾ ಪದಕ | ಉತ್ತಮ ಯುದ್ಧ ಸೇವಾ ಪದಕ | ||
ಸೇನಾ ಪದಕ | ಸಾಮಾನ್ಯ ಸೇವಾ ಪದಕ | ವಿಶೇಷ ಸೇವಾ ಪದಕ | |
ಅಪರೇಷನ್ ವಿಜಯ್ ಪದಕ | ಅಪರೇಷನ್ ಪರಾಕ್ರಮ್ ಪದಕ | ಸೈನ್ಯ ಸೇವಾ ಪದಕ | ವಿದೇಶ ಸೇವಾ ಪದಕ |
೫೦ನೇ ಸ್ವಾತಂತ್ರ್ಯೋತ್ಸವ ಪದಕ | ೩೦ ವರ್ಷದ ದೀರ್ಘ ಸೇವಾವಧಿಪದಕ | ೨೦ ವರ್ಷದ ದೀರ್ಘ ಸೇವಾವಧಿಪದಕ | ೯ ವರ್ಷದ ದೀರ್ಘ ಸೇವಾವಧಿಪದಕ |
ಉಲ್ಲೇಖಗಳು
[ಬದಲಾಯಿಸಿ]- ↑ Feeds, PTI (2017-03-31). "Lt Gen S K Patyal takes charge as Deputy Chief of Army Staff". India.com (in ಇಂಗ್ಲಿಷ್). Archived from the original on 2017-12-22. Retrieved 2017-12-20.
- ↑ "Lt Gen SK Patyal takes charge as Deputy Chief of Army Staff". hindustantimes.com/ (in ಇಂಗ್ಲಿಷ್). 2017-04-01. Archived from the original on 2017-04-04. Retrieved 2017-12-20.
- ↑ "Four senior posts in Army fall vacant". Archived from the original on 2017-06-12.
- ↑ "Lt Gen SK Patyal takes charge as Deputy Chief of Army Staff | Latest News & Updates at Daily News & Analysis". dna (in ಅಮೆರಿಕನ್ ಇಂಗ್ಲಿಷ್). 2017-03-31. Archived from the original on 2017-12-22. Retrieved 2017-12-20.
- ↑ "Lt Gen SK Patyal takes over as GOC of Army's 14 Corps". The Economic Times. 2015-07-22. Archived from the original on 2017-12-22. Retrieved 2017-12-20.
- ↑ "Lt Gen SK Patyal takes charge as Deputy Chief of Army Staff". hindustantimes.com/ (in ಇಂಗ್ಲಿಷ್). 2017-04-01. Archived from the original on 2017-04-04. Retrieved 2017-12-20."Lt Gen SK Patyal takes charge as Deputy Chief of Army Staff". hindustantimes.com/. 2017-04-01. Archived from the original on 2017-04-04. Retrieved 2017-12-20.
- ↑ "h6". sainiksamachar.nic.in. Archived from the original on 2015-07-28. Retrieved 2017-12-20.
- ↑ "'Golfing in' of new GOC-in-C scheduled, then cancelled". The Indian Express (in ಅಮೆರಿಕನ್ ಇಂಗ್ಲಿಷ್). 2016-09-16. Archived from the original on 2017-12-22. Retrieved 2017-12-20.
- ↑ "390 Republic Day Gallantry and Other Defence Decorations Announced".