ಶೌರ್ಯ ಕ್ಷಿಪಣಿ
ಗೋಚರ
| ಶೌರ್ಯ | |
|---|---|
ಶೌರ್ಯ ಕ್ಷಿಪಣಿಯ ಪ್ರಥಮ ಪರೀಕ್ಷಣಾ ಉಡ್ಡಯನ | |
| ನಮೂನೆ | ಕಿರುವ್ಯಾಪ್ತಿ ಕ್ಷಿಪಣಿ |
| ಮೂಲ ಸ್ಥಳ | |
| ಕಾರ್ಯನಿರ್ವಹಣಾ ಇತಿಹಾಸ | |
| ಬಳಕೆದಾರ | ಭಾರತೀಯ ಸೈನ್ಯ |
| ನಿರ್ಮಾಣ ಇತಿಹಾಸ | |
| ನಿರ್ಮಾರ್ತೃ | ಡಿ.ಆರ್.ಡಿ.ಒ |
| ವಿವರಗಳು | |
| ಭಾರ | 6.2 ton |
| ಎತ್ತರ | 10 m |
| ವ್ಯಾಸ | 0.74 m |
| Propellant | solid rocket propellant |
| ಕಾರ್ಯವ್ಯಾಪ್ತಿ | 700 km @ 1000 kg and 1900 km @ 550 kg [೧] [೨] |
| ವೇಗ | Mach 6 |
| ಮಾರ್ಗದರ್ಶಕ ವ್ಯವಸ್ಥೆ |
Ring laser gyroscope |
| ಉಡ್ಡಯನ ನೌಕೆ | Canisterized launch from TEL or underground silo |
ಶೌರ್ಯ ಕ್ಷಿಪಣಿ ಭಾರತೀಯ ಸೇನೆಯ ಉಪಯೋಗಕ್ಕೆ ಡಿ.ಆರ್.ಡಿ.ಓ.ದಿಂದ ನಿರ್ಮಿಸಲಾಗಿರುವ ಒಂದು ಭೂಮಿಯಿಂದ ಉಡಾಯಿಸಬಹುದಾದಂತ ಕ್ಷಿಪಣಿ. ಇದು ಸುಮಾರು ೬೦೦ ಕಿ.ಮಿ.ಗಳಷ್ಟು ದೂರದವರೆಗೆ ಹೋಗಬಹುದಾಗಿದ್ದು, ೧ ಟನ್ವರೆಗಿನ ಭಾರವನ್ನು ಓಯ್ಯಬಹುದಂತಾಗಿದೆ. ಇದನ್ನು ೨೦೦೮ರ ನವೆಂಬರ್ ೧೨ರಂದು ಚಂಡೀಪುರದಲ್ಲಿ ಯಶಸ್ವಿಯಾಗಿ ಮೊದಲ ಬಾರಿಗೆ ಪರೀಕ್ಷಿಸಲಾಯಿತು. ಕಡಿಮೆ ಎತ್ತರದಲ್ಲಿಯೂ ಈ ಮಾಕ್ ೭.೫ ವೇಗದಲ್ಲಿ ಚಲಿಸುತ್ತದೆ.