ಶೋಲ
ಗೋಚರ
ಶೋಲ ಅಥವಾ ಶೋಲ ಕಾಡು ಒಂದು ವಿಶಿಷ್ಟವಾದ ಕಾಡು ಪ್ರದೇಶ. ಎರಡು ಎತ್ತರದ ಬೋಳು ಬೆಟ್ಟಗಳ ನಡುವೆ ಬರುವ ಸಸ್ಯ ಸಂಪತ್ತು ಇರುವ ಸುಂದರವಾದ ಕಣಿವೆ. ಸಣ್ಣ ಸಣ್ಣ ಝರಿಗಳು ಶೊಲಾಗಳ ಸೌಂದರ್ಯವನ್ನು ಹೆಚ್ಚಿಸುತ್ತವೆ.
ಕರ್ನಾಟಕದಲ್ಲಿ ಕೊಡಚಾದ್ರಿ,ಕೆಮ್ಮಣ್ಣುಗುಂಡಿಗಳಲ್ಲಿ ಕಾಣಸಿಗುತ್ತವೆ.
ಅದರಲ್ಲೂ ಕೆಮ್ಮಣ್ಣುಗುಂಡಿಯ ಶಂಕರ ಶೋಲ ನಯನ ಮನೋಹರ.
Wikimedia Commons has media related to Shola.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |