ಶೈನ್ ಶೆಟ್ಟಿ
ಗೋಚರ
ಶೈನ್ ಶೆಟ್ಟಿ | |
---|---|
Born | |
Nationality | ಭಾರತೀಯ |
Citizenship | ಭಾರತ |
Occupation(s) | ನಟ, ನಿರೂಪಕ , ಗಾಯಕ |
Known for | ಬಿಗ್ ಬಾಸ್ ಕನ್ನಡ ಸೀಸನ್ ೭ರ ವಿಜೇತರು |
ಶೈನ್ ಶೆಟ್ಟಿ ಭಾರತೀಯ ನಟ, ನಿರೂಪಕ ಹಾಗೂ ಗಾಯಕ. ಇವರು ಪ್ರಧಾನವಾಗಿ ಕನ್ನಡ ಮತ್ತು ತುಳು ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡುತ್ತಾರೆ. ಅವರು ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ - ಸೀಸನ್ ೭ ರ ವಿಜೇತರು.[೧]
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ಶೈನ್ ಶೆಟ್ಟಿಯವರು ೧೯೯೧ ರ ಏಪ್ರಿಲ್ ೦೪ ರಂದು ಉಡುಪಿಯಲ್ಲಿ ಜನಿಸಿದರು. ಇವರ ತಂದೆ ಶರಚಂದ್ರ ಶೆಟ್ಟಿ ಮತ್ತು ತಾಯಿ ಇಂದಿರಾ ಶೆಟ್ಟಿ. ಶೈನ್ ಶೆಟ್ಟಿಯವರು ತಮ್ಮ ಶಾಲಾ ಶಿಕ್ಷಣವನ್ನು ಕುಂದಾಪುರದಲ್ಲಿ ಪೂರೈಸಿದರು.[೨] ‘ಮೀರಾ ಮಾಧವ’ (೨೦೧೩) ಕನ್ನಡ ಧಾರಾವಾಹಿಯ ಮೂಲಕ ನಟನಾ ವೃತ್ತಿ ಪ್ರಾರಂಭಿಸಿದರು.
ವೃತ್ತಿಜೀವನ
[ಬದಲಾಯಿಸಿ]- ೨೦೧೪ ರಲ್ಲಿ, ‘ಸ್ಟಾರ್ ಸಿಂಗರ್’ ಹಾಡುವ ರಿಯಾಲಿಟಿ ಶೋ
- ೨೦೧೪-೧೫ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ [೩]
- ೨೦೧೩ರಲ್ಲಿ ಮೀರಾ ಮಾಧವ ಧಾರವಾಹಿ
- ೨೦೧೫ ರಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿ
- ೨೦೧೪ ರಲ್ಲಿ ‘ಕಾ’ ಚಿತ್ರ
- ೨೦೧೬ ಕುಡ್ಲ ಕೆಫೆ,ಅಸ್ಥಿತ್ವ,ಗ್ವಾನಾ ಯಜ್ಞ.[೪]
- ಶೈನ್ ಶೆಟ್ಟಿ ಹಿರಿ ಕನಸು
ಉಲ್ಲೇಖಗಳು
[ಬದಲಾಯಿಸಿ]- ↑ https://vijaykarnataka.com/tv/bigg-boss-kannada/kiccha-sudeep-announces-the-winner-of-kannada-bigg-boss-season-7/articleshow/73880684.cms
- ↑ https://www.ibtimes.co.in/who-bigg-boss-kannada-winner-shine-shetty-heres-his-complete-profile-812664
- ↑ "ಆರ್ಕೈವ್ ನಕಲು". Archived from the original on 2020-03-02. Retrieved 2020-03-02.
- ↑ "ಆರ್ಕೈವ್ ನಕಲು". Archived from the original on 2020-02-03. Retrieved 2020-03-02.