ವಿಷಯಕ್ಕೆ ಹೋಗು

ಶೆಂಝೌ ೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶೆಂಝೌ ೭ (ಪಾರಂಪರಿಕ ಚೀನಿ: 神舟七號 ; ಸರಳೀಕೃತ ಚೀನಿ: 神舟七号 ; ಶೇನ್‌ಜೌ ಖೀಹಾವ್) ಇದು ಚೀನಾ ದೇಶದ ಮಾನವರನ್ನು ಹೊತ್ತೊಯ್ದ ಮೂರನೆಯ ಅಂತರಿಕ್ಷ ನೌಕೆ. ಈ ಉಡಾವಣೆಯೊಂದಿಗೆ 'ಪ್ರೊಜೆಕ್ಟ್ ೯೨೧'ರ ಎರಡನೇಯ ಹಂತ ಪ್ರಾರಂಭವಾಯಿತು. ಶೆಂಝೌ ಅಂತರಿಕ್ಷ ನೌಕೆಯನ್ನು ಉಪಯೋಗಿಸುವ ಇದು ಸೆಪ್ಟೆಂಬರ್ ೨೫, ೨೦೦೮ರಂದು ಲಾಂಗ್ ಮಾರ್ಚ್ ೨ಎಫ್ (ಸಿಝಿ-೨ಎಫ್) ಉಡಾವಣಾ ನೌಕೆಯ ಮೂಲಕ ಹಾರಿಸಲಾಯಿತು.

  • ಝೈ ಝಿಗ್ಯಾಂಗ್ (ಕಮಾಂಡರ್)
  • ಲಿಯು ಬೊಮಿಂಗ್
  • ಜಿಂಗ್ ಹೈಪೆಂಗ್

ಹಿಂಪಡೆ ತಂಡ

[ಬದಲಾಯಿಸಿ]
  • ಚೆನ್ ಕುವಾನ್
  • ಫೈ ಜುನ್ ಲಾಂಗ್
  • ನೈ ಹೈಷೆಂಗ್

ಉಡಾವಣೆಯ ಮುಖ್ಯಾಂಶಗಳು

[ಬದಲಾಯಿಸಿ]
  • ಈ ಅಂತರಿಕ್ಷ ನೌಕೆಯಲ್ಲಿ ಮೂವರು ಗಗನಯಾತ್ರಿಗಳಿದ್ದಾರೆ, ಇಷ್ಟು ಚೈನಿ ಗಗನಯಾತ್ರಿಗಳು ಒಟ್ಟಿಗೆ ಹೊರಟಿರುವದು ಮೊದಲ ಬಾರಿ.
  • ಇನ್ನೂ ಮೂವರು ಗಗನಯಾತ್ರಿಗಳು ಹಿಂಪಡೆ ತಂಡದಲ್ಲಿರುತ್ತಾರೆ.
  • ಗಗನನೌಕೆಯ ಹೊರಗೆ ನಡೆಯುವ ಕಾರ್ಯಗಳಿಗಾಗಿ ಅತ್ಯಾಧುನಿಕ ಗಗನಕವಚವನ್ನು ನಿರ್ಮಿಸಲಾಗಿದೆ.
"https://kn.wikipedia.org/w/index.php?title=ಶೆಂಝೌ_೭&oldid=318665" ಇಂದ ಪಡೆಯಲ್ಪಟ್ಟಿದೆ