ಶುದ್ಧಿ(ಕನ್ನಡ ಚಿತ್ರ)
ಗೋಚರ
ಶುದ್ಧಿ | |
---|---|
ನಿರ್ದೇಶನ | ಆದರ್ಶ್ ಈಶ್ವರಪ್ಪ |
ನಿರ್ಮಾಪಕ | ನಂದಿನಿ ಮಾದೇಶ್ ಮಾದೇಶ್ ಟಿ. ಭಾಸ್ಕರ್ |
ಪಾತ್ರವರ್ಗ | ನಿವೇದಿತಾ ಲಾರೆನ್ ಸ್ಪಾರ್ಟನ್ ಅಮೃತ ಕರಾಗಾಡ |
ಸಂಗೀತ | ಜೆಸ್ಸಿ ಕ್ಲಿಂಟನ್ |
ಛಾಯಾಗ್ರಹಣ | ಆಂಡ್ರ್ಯೂ ಐಲೆಲೋ |
ಸಂಕಲನ | ರಾಮ್ಸೆಟ್ಟಿ ಪವನ್ |
ಸ್ಟುಡಿಯೋ | ಸಾನ್ವಿ ಪಿಕ್ಚರ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಶುಧ್ಧಿ ಆದರ್ಶ್ ಈಶ್ವರಪ್ಪ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಮುಖ್ಯ ಪಾತ್ರಗಳಲ್ಲಿ ನಿವೇದಿತಾ, ಲಾರೆನ್ ಸ್ಪಾರ್ಟಾನೋ ಮತ್ತು ಅಮೃತ ಕರಾಗಾಡ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಶಶಾಂಕ್ ಪುರುಷೋತ್ತಮ್ ಮತ್ತು ಸಿದ್ಧಾರ್ಥ ಮಾದಯಾಮಿಕ ನಟಿಸಿದ್ದಾರೆ.[೧]
ಭಾರತೀಯ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಚಿತ್ರದ ಕಥಾವಸ್ತು. 3 ಫೆಬ್ರವರಿ 2017ಕ್ಕೆ ಬಿಡುಗಡೆಯಾದ ಚಿತ್ರದ ಟ್ರೈಲರ್ ಬಾರಿ ಪ್ರಶಂಸೆಗೆ ಪಾತ್ರವಾಯಿತು. 17 ಮಾರ್ಚ್ 2017ಕ್ಕೆ ಚಿತ್ರ ಬಿಡುಗಡೆಯಾಯಿತು.[೨][೩][೪][೫]
ಉಲ್ಲೇಖಗಳು
[ಬದಲಾಯಿಸಿ]- ↑ "Female-centric Kannada film about crimes against women". ದಿ ಟೈಮ್ಸ್ ಆಫ್ ಇಂಡಿಯಾ.
- ↑ "Kannada film Shuddhi is a hit online". ದಿ ಟೈಮ್ಸ್ ಆಫ್ ಇಂಡಿಯಾ. 26 February 2017.
- ↑ "'Shuddhi' Kannada Movie Official Trailer trending in YouTube". India Live Today. Archived from the original on 2017-03-07. Retrieved 2017-06-21.
- ↑ "Shuddhi trailer catches Puneeth's attention". The New Indian Express. 8 March 2017.
- ↑ "Shuddhi Kannada Movie Releasing in theatres March 17th Posters". Release cinema.com. Archived from the original on 2017-05-06. Retrieved 2017-06-21.