ಶಿಶಿರ
ಗೋಚರ
ಶಿಶಿರ ಹಿಂದೂ ಪಂಚಾಂಗದಲ್ಲಿ ಚಳಿಗಾಲದ ಋತು.ಇದು ಮಾಘ ಮತ್ತು ಫಲ್ಗುಣ ಮಾಸಗಳಲ್ಲಿ ಅಥವಾ ಜನವರಿ ಮಧ್ಯ ಭಾಗದಿಂದ ಮಾರ್ಚಿ ತಿಂಗಳ ಮಧ್ಯ ಭಾಗದವರೆಗೆ ಇರುತ್ತದೆ.ಶಿಶಿರ ಎಂದರೆ ವಿಷ್ಣುವಿನ ಒಂದು ಹೆಸರೂ ಹೌದು.ಶಿಶಿರಾತ್ಮಕ ಎಂದು ಶಿವನನ್ನು ಅವನ ತಂಪಾದ ಅಂಶವನ್ನು ಸೂಚಿಸಲು ಕರೆಯುತ್ತಾರೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. ಈ ಲೇಖನಕ್ಕೆ ಸರಿಯಾದ ಕೊಂಡಿಗಳನ್ನು ಸೇರಿಸಿ ಲೇಖನದ ಗುಣಮಟ್ಟವನ್ನು ಹೆಚ್ಚಿಸಲು ಸಹಕರಿಸಬಹುದು. |