ಶಿವಲಿಂಗ ಶಕ್ತಿ (ಚಲನಚಿತ್ರ)
ಗೋಚರ
ಶಿವಲಿಂಗ ಶಕ್ತಿ, ಡಿ.ಶಂಕರ್ ಸಿಂಗ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೬೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಶ್ಯಾಮಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯಕುಮಾರ್ ಮತ್ತು ಪ್ರತಿಮಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
| ಶಿವಲಿಂಗ ಶಕ್ತಿ (ಚಲನಚಿತ್ರ) | |
|---|---|
| ಶಿವಲಿಂಗ ಶಕ್ತಿ | |
| ನಿರ್ದೇಶನ | ಡಿ.ಶಂಕರ್ ಸಿಂಗ್ |
| ನಿರ್ಮಾಪಕ | ಡಿ.ಶಂಕರ್ ಸಿಂಗ್ |
| ಪಾತ್ರವರ್ಗ | ಉದಯಕುಮಾರ್ ಪ್ರತಿಮಾದೇವಿ ಅಶ್ವಥ್ |
| ಸಂಗೀತ | ಪಿ.ಶ್ಯಾಮಣ್ಣ |
| ಛಾಯಾಗ್ರಹಣ | ಗೋವಿಂದಸ್ವಾಮಿ |
| ಬಿಡುಗಡೆಯಾಗಿದ್ದು | ೧೯೬೦ |
| ಚಿತ್ರ ನಿರ್ಮಾಣ ಸಂಸ್ಥೆ | ವೆಂಕಟೇಶ್ವರ ಪ್ರೊಡಕ್ಷನ್ಸ್ |
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಉದಯಕುಮಾರ್
- ನಾಯಕಿ(ಯರು) = ಪ್ರತಿಮಾದೇವಿ
- ಅಶ್ವಥ್
ಉಲ್ಲೇಖಗಳು
[ಬದಲಾಯಿಸಿ]