ಶಿಲಾಬಾಲಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೀರವಾಣಿ ಶಿಲಾಬಾಲಿಕೆ

ಶಿಲಾಬಾಲಿಕೆ ಅಥವಾ ಸಲಾಬಾಂಜಿಕೆ ಭಾರತೀಯ ಶಿಲ್ಪಕಲೆಯಲ್ಲಿ ಮರದ ಕೆಳಗೆ ವಿವಿಧ ಭಂಗಿಗಳಲ್ಲಿ ನಿಂತಿರುವ ಕನ್ಯೆಯ ರೂಪವನ್ನು ಚಿತ್ರಿಸುವ ಶೈಲಿ. ಬೇಲೂರು, ಹಳೇಬೀಡು ಮತ್ತು ಸೋಮನಾಥಪುರಗಳ ಹೊಯ್ಸಳ ದೇವಾಲಯಗಳಲ್ಲಿ ಈ ಶಿಲ್ಪಗಳು ಪ್ರಮುಖವಾಗಿವೆ.