ವಿಷಯಕ್ಕೆ ಹೋಗು

ಶಾಸ್ತ್ರೀಯ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾಸ್ತ್ರೀಯ ಭಾಷೆಗಳು ಪುರಾತನವಾದ, ಸ್ವತಂತ್ರ ಸಾಹಿತ್ಯ ಸಂಪ್ರದಾಯವನ್ನು ಹೊಂದಿರುವ ಭಾಷೆಗಳು. ಅಕ್ಟೋಬರ್ ೩೧, ೨೦೦೮ರಂದು ಕೇಂದ್ರ ಸರಕಾರವು ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು.