ಶಾಕಿಬ್ ಅಲ್ ಹಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಕಿಬ್ ಅಲ್ ಹಸನ್

ಚಿತ್ರ:Flag of ಬಾಂಗ್ಲಾದೇಶ.svg [[ಕ್ರಿಕೆಟ್ ತಂಡ|]]
ವೈಯಕ್ತಿಕ ಮಾಹಿತಿ
ಪೂರ್ಣಹೆಸರು ಶಕಿಬ್ ಅಲ್ ಹಸನ್
ಹುಟ್ಟು 3 24 1987
Magura, Bangladesh
ಪಾತ್ರ All rounder
ಬ್ಯಾಟಿಂಗ್ ಶೈಲಿ Left handed
ಬೌಲಿಂಗ್ ಶೈಲಿ Slow left arm orthodox
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap 46) 18 May 2007: v India
ಕೊನೆಯ ಟೆಸ್ಟ್ ಪಂದ್ಯ 17 December 2011: v Pakistan
ODI ಪಾದಾರ್ಪಣೆ (cap 81) 6 August 2006: v Zimbabwe
ಕೊನೆಯ ODI ಪಂದ್ಯ 22 March 2012: v Pakistan
ODI ಅಂಗಿಯ ಸಂಖ್ಯೆ 75
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
2004–present Khulna Division
2010–2011 Worcestershire
2011–present Kolkata Knight Riders
2012–present Khulna Royal Bengals
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ODIFCLA
ಪಂದ್ಯಗಳು 26 126 60 153
ಒಟ್ಟು ರನ್ನುಗಳು 1,630 3,635 3,496 4,285
ಬ್ಯಾಟಿಂಗ್ ಸರಾಸರಿ 34.68 35.63 34.61 33.74
೧೦೦/೫೦ 2/9 5/25 5/19 5/30
ಅತೀ ಹೆಚ್ಚು ರನ್ನುಗಳು 144 134* 144 134*
ಬೌಲ್ ಮಾಡಿದ ಚೆಂಡುಗಳು 6,381 6,452 12,234 7,567
ವಿಕೇಟುಗಳು 96 160 192 189
ಬೌಲಿಂಗ್ ಸರಾಸರಿ 31.36 28.85 29.30 28.40
೫ ವಿಕೆಟುಗಳು ಇನ್ನಿಂಗ್ಸಿನಲ್ಲಿ 9 0 14 0
೧೦ ವಿಕೆಟುಗಳು ಪಂದ್ಯದಲ್ಲಿ 0 0 0 0
ಶ್ರೇಷ್ಠ ಬೌಲಿಂಗ್ 7/36 4/16 7/32 4/16
ಕ್ಯಾಚುಗಳು /ಸ್ಟಂಪಿಂಗ್‍ಗಳು 9/– 35/– 30/– 46/–

ದಿನಾಂಕ 28 March, 2012 ವರೆಗೆ.
ಮೂಲ: Cricinfo

Shakib-al-Hasan

ಶಾಕಿಬ್ ಅಲ್ ಹಸನ್ ಬಾಂಗ್ಲಾದೇಶದ ಕ್ರಿಕೆಟ್ ತಂಡದ ನಾಯಕ. ಅವರ ಮೊದಲನೇ ಪಂದ್ಯ ೨೦೦೬ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿದರು. ಜುಲೈ ೨೦೦೯ರಲ್ಲಿ ನಾಯಕತ್ವವನ್ನು ಪಡೆದರು. ಬಾಂಗ್ಲಾದೇಶದಲ್ಲಿ ಖುಲ್ನಾ ವಿಭಾಗಕ್ಕೆ ಆಟವಾಡುತ್ತಿದ್ದರು. ಇಂಗ್ಲಂಡಿನಲ್ಲಿ ವರ್ಸೆಸ್ಟರ್ಶೈರ್ ತಂಡಕ್ಕೆ ಆಟವಾಡುತ್ತಿದ್ದರು.