ವಿಷಯಕ್ಕೆ ಹೋಗು

ಶರಭ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶರಭ
ಸಂಲಗ್ನತೆಶಿವ
ಸಂಗಾತಿಪ್ರತ್ಯಂಗಿರಾ
Two-headed Sharabha with four legs.

ಶರಭ ಹಿಂದೂ ಪುರಾಣಗಳಲ್ಲಿ ಕಂಡು ಬರುವ ಅರ್ಧ ಸಿಂಹ ಮತ್ತು ಅರ್ಧ ಹಕ್ಕಿಯ ದೇಹ ಹೊಂದಿರುವ, ಎಂಟು ಕಾಲುಗಳಿರುವ ಪ್ರಾಣಿ. ಈ ಪ್ರಾಣಿ ಸಿಂಹ ಮತ್ತು ಆನೆಗಿಂತ ಭೀಕರ ಮತ್ತು ಸಿಂಹವನ್ನೇ ಕೊಲ್ಲಬಲ್ಲಂತಹ ಪ್ರಾಣಿ. ಶರಭ ಒಂದೆ ಜಿಗಿತದಲ್ಲಿ ಕಣಿವೆಗಳನ್ನು ಹಾರಬಲ್ಲ ಪ್ರಾಣಿ. ಪುರಾಣದ ನಂತರದಲ್ಲಿ ಭಾಗದಲ್ಲಿ ಶರಭವನ್ನು ಎಂಟು ಕಾಲುಗಳ ಜಿಂಕೆ ಎಂದು ವಿವರಿಸಲಾಗಿದೆ. ಇದನ್ನು ಶಿವನ ಅವತಾರವೆಂದು ನಂಬಲಾಗಿದೆ.

"https://kn.wikipedia.org/w/index.php?title=ಶರಭ&oldid=1323306" ಇಂದ ಪಡೆಯಲ್ಪಟ್ಟಿದೆ