ಶಕ್ತಿಪಾತ

ವಿಕಿಪೀಡಿಯ ಇಂದ
Jump to navigation Jump to search

ಹಿಂದೂ ಧರ್ಮದಲ್ಲಿ ಶಕ್ತಿಪಾತ ಒಬ್ಬ ವ್ಯಕ್ತಿಯ ಮೇಲೆ ಮತ್ತೊಬ್ಬರಿಂದ ಆಧ್ಯಾತ್ಮಿಕ ಶಕ್ತಿಯ ನೀಡಿಕೆಯನ್ನು ಸೂಚಿಸುತ್ತದೆ. ಶಕ್ತಿಪಾತ ಒಂದು ಪವಿತ್ರ ಶಬ್ದ ಅಥವಾ ಮಂತ್ರ, ಅಥವಾ ಒಂದು ನೋಟ, ಯೋಚನೆ ಅಥವಾ ಸ್ಪರ್ಶದಿಂದ ಸಾಗಿಸಬಹುದು – ಇವುಗಳಲ್ಲಿ ಕೊನೆಯದು ಸಾಮಾನ್ಯವಾಗಿ ಗ್ರಾಹಿಯ ಆಜ್ಞಾ ಚಕ್ರಕ್ಕೆ. ಶಕ್ತಿಪಾತವನ್ನು ಗುರು ಅಥವಾ ದೈವಿಕದ ಕಡೆಯಿಂದ ಅನುಗ್ರಹದಿಂದ ಕೂಡಿದ ಕ್ರಿಯೆಯೆಂದು ಪರಿಗಣಿಸಲಾಗುತ್ತದೆ.