ವ್ರತ
Jump to navigation
Jump to search
ಹಿಂದೂ ಧರ್ಮ ಮತ್ತು ಹಿಂದೂ ಪುರಾಣದ ವಿಷಯದಲ್ಲಿ, ವ್ರತ ಪದವು ಒಂದು ಅಥವಾ ಹಲವು ಬಯಕೆಗಳ ಈಡೇರುವಿಕೆಗಾಗಿ ದೈವಿಕ ಆಶೀರ್ವಾದ ಪಡೆಯುವ ದೃಷ್ಟಿಯಿಂದ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಲು ಒಂದು ಧಾರ್ಮಿಕ ಆಚರಣೆಯನ್ನು ಸೂಚಿಸುತ್ತದೆ. ವ್ಯುತ್ಪತ್ತಿಯ ದೃಷ್ಟಿಯಿಂದ, ಒಂದು ಸಂಸ್ಕೃತ ಶಬ್ದವಾದ ವ್ರತದ ಅರ್ಥ ಶಪಥ ಮಾಡು ಅಥವಾ ವಚನ ಕೊಡು. ಜೈನ ಧರ್ಮದಲ್ಲಿ, ವ್ರತಗಳು (ಸ್ವಯಂ ನಿಯಂತ್ರಣದ ಅಂಶಗಳು) ಕಾರ್ಯತಃ ಜೈನ ಧರ್ಮದ ಒಳಭಾಗವನ್ನು ರೂಪಿಸುತ್ತವೆ.