ವೈಮಾಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ವೈಮಾಕ್ಸ್ ತರಂಗಗಳನ್ನು ಕಳುಹಿಸುವ ಉಪಕರಣ

ಇತ್ತೀಚಿನ ಸಂವಹನ ತಂತ್ರಜ್ಞಾನದ ಮಹತ್ವದ ಬೆಳವಣಿಗೆಯಲ್ಲಿ ವೈಮಾಕ್ಸ್ ಒಂದು, Wireless interoperability multiple access, ಇದರ ಕಿರು ಆವೃತ್ತಿಯೆ WIMAX, ಅಂದರೆ , ಗ್ರಾಹಕನಿಗೆ ಅಂತರ್ಜಾಲ ಸೇವೆಯನ್ನು ಒದಗಿಸುವ ಕಂಪೆನಿಯು ತನ್ನ ಬೇಸ್ ಸ್ಟೇಷನ್ ಇಂದ ಗ್ರಾಹಕನ ಮನೆಯವರೆಗು ನಿಸ್ತಂತು ಸೇವೆಯನ್ನು ನೀದಲಾಗುತ್ತದೆ. ಇದರಿಂದ ಸಾಮಾನ್ಯ ತಾಮ್ರದ ತಂತಿ ಅಥವಾ OFC ಯಲ್ಲಿ ಆಗಬಹುದಾದ ತೊಂದರೆಗಳಾದ copper cut / fibre cut ನಿಂದ ಆಗುವ DOWN TIME ತಡೆಯಬಹುದು.