ವೇಧಶಾಲೆ

ವಿಕಿಪೀಡಿಯ ಇಂದ
Jump to navigation Jump to search
ಪರ್ವತದ ಮೇಲಿರುವ ಸ್ಫಿಂಕ್ಸ್ ವೀಕ್ಷಣಾಲಯ

ವೇಧಶಾಲೆ (ವೀಕ್ಷಣಾಲಯ) ಎಂದರೆ ಭೂಮಂಡಲದ ಅಥವಾ ಬಾಹ್ಯಾಕಾಶ ಘಟನೆಗಳನ್ನು ವೀಕ್ಷಿಸಲು ಬಳಸಲಾದ ನೆಲೆ. ವೀಕ್ಷಣಾಲಯಗಳು ನಿರ್ಮಿಸಲ್ಪಟ್ಟಿರುವ ಕೆಲವು ಕ್ಷೇತ್ರಗಳ ಉದಾಹರಣೆಗಳೆಂದರೆ ಖಗೋಳಶಾಸ್ತ್ರ, ಹವಾಮಾನಶಾಸ್ತ್ರ/ಪವನಶಾಸ್ತ್ರ, ಭೂಭೌತಶಾಸ್ತ್ರ, ಸಮುದ್ರಶಾಸ್ತ್ರ ಮತ್ತು ಜ್ವಾಲಾಮುಖಿ ವಿಜ್ಞಾನ. ಐತಿಹಾಸಿಕವಾಗಿ, ವೇಧಶಾಲೆಗಳು ( ನಕ್ಷತ್ರಗಳ ನಡುವಿನ ದೂರವನ್ನು ಅಳೆಯಲು) ಖಗೋಳ ಷಷ್ಟಕವನ್ನು ಹೊಂದಿರುವಷ್ಟು ಅಥವಾ (ಖಗೋಳ ವಿದ್ಯಮಾನಗಳ ಮೇಲೆ ಕೆಲವು ಜೋಡಣೆಗಳನ್ನು ಹೊಂದಿರುವ) ಸ್ಟೋನ್ ಹೆಂಜ್‍ನಂತೆ ಸರಳವಾಗಿದ್ದವು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ವೇಧಶಾಲೆ&oldid=924959" ಇಂದ ಪಡೆಯಲ್ಪಟ್ಟಿದೆ