ಲಾಗ್ ಔಟ್ ಆದ ಸಂಪಾದಕರಿಗೆ ಪುಟಗಳು ಹೆಚ್ಚಿನ ಮಾಹಿತಿ
ವೇದಾರಂಭ ಗುರುಕುಲ ಅಥವಾ ಪಾಠಶಾಲೆಯಲ್ಲಿ ವೇದಗಳು ಮತ್ತು ಉಪನಿಷತ್ತುಗಳ ಕಲಿಯುವಿಕೆ. ಪ್ರತಿ ಶೈಕ್ಷಣಿಕ ಅವಧಿಯ ಆರಂಭದಲ್ಲಿ ಉಪಾಕರ್ಮ ಎಂದು ಕರೆಯಲಾದ ಸಮಾರಂಭವಿರುತ್ತದೆ ಮತ್ತು ಪ್ರತಿ ಶೈಕ್ಷಣಿಕ ಅವಧಿಯ ಕೊನೆಯಲ್ಲಿ ಉಪಸರ್ಜನ ಎಂದು ಕರೆಯಲಾದ ಮತ್ತೊಂದು ಸಮಾರಂಭವಿರುತ್ತದೆ.