ವೇದಸುಧೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ವೇದಸುಧೆ ವೇದಕ್ಕೆ ಸಂಬಂಧಿಸಿದ ಲೇಖನಗಳು, ಆಡಿಯೋ ಹಾಗೂ ವೀಡಿಯೋಗಳನ್ನು ಹೊಂದಿರುವ ಜಾಲ ತಾಣ.

ಜಾಲತಾಣ Archived 2012-07-21 ವೇಬ್ಯಾಕ್ ಮೆಷಿನ್ ನಲ್ಲಿ.
ಬ್ಲಾಗ್ Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ.

ಸತ್ಯದ ಆವಿಷ್ಕಾರದ ದೃಷ್ಟಿಯಿಂದ ಆರಂಭವಾಗಿರುವ "ವೇದಸುಧೆ" ತಾಣದಲ್ಲಿ ನ ಒಂದೆರಡು ತುಣಕುಗಳು ಓದುಗರ ಮಾಹಿತಿಗಾಗಿ ಇಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಕೊಂಡಿಯಲ್ಲಿನ ತಾಣವನ್ನು ಭೇಟಿಮಾಡಿ

೧] ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ| ವಿಧ್ಯತಾ ವಿದ್ಯುತಾ ರಕ್ಷ: || ಋಕ್-೧.೮೬.೯ ಸತ್ಯಶವಸ = ಸತ್ಯವನ್ನೇ ಶಕ್ತಿಯಾಗಿಹೊಂದಿರುವ ಧೀರರೇ, ಯೂಯಂ=ನೀವು, ಮಹಿತ್ವನಾ= ನಿಮ್ಮ ಸ್ವಂತ ಮಹಿಮೆಯಿಂದ ತತ್= ಅದನ್ನು [ಸತ್ಯವನ್ನು] ಆವಿಷ್ಕರ್ತ = ಆವಿಶ್ಕರಿಸಿರಿ. ವಿಧ್ಯತಾ ವಿದ್ಯುತಾ ರಕ್ಷ: = ದುಶ್ಕಾಮನೆಯನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ

೨] ಮಾ ನೋ ದೀರ್ಘಾ ಅಭಿಶನ್ತಮಿಸ್ರಾ: [ಋಗ್ವೇದ 2-27-14] “ದೀರ್ಘವಾದ ಅಂಧಕಾರಗಳು ನಮ್ಮನ್ನು ಆವರಿಸದಿರಲಿ”

೩] ಸ್ವಯಂ ವಾಜಿಸ್ತನ್ವಂ ಕಲ್ಪಯಸ್ವ ಸ್ವಯಂ ಯಜಸ್ವ| ಸ್ವಯಂ ಜುಷಸ್ವ ಮಹಿಮಾ ತೇsನ್ಯೇನ ನ ಸನ್ನಶೇ|| [ಯಜು.23.15] ಭಾವಾರ್ಥ: ತಾನೇ ಸ್ವತ: ತಿಳಿವಳಿಕೆಬಯಸುವವನೇ, ಶರೀರವನ್ನು ಸಮರ್ಥ ಗೊಳಿಸಿಕೋ, ತಾನೇ ಸ್ವತ: ಸತ್ಕರ್ಮ ಮಾಡು , ತಾನೇ ಸ್ವತ: ಅನುಭವಿಸು , ಸಾಮರ್ಥ್ಯವು ನಿನ್ನದೇ, ಬೇರೆಯವರಿಂದ ಸಿದ್ಧಿಸದು

"https://kn.wikipedia.org/w/index.php?title=ವೇದಸುಧೆ&oldid=1129860" ಇಂದ ಪಡೆಯಲ್ಪಟ್ಟಿದೆ