ವಿಷಯಕ್ಕೆ ಹೋಗು

ವೇದಮೂರ್ತಿ ಶ್ರೀ ಶಿವಯ್ಯಾ ಮಹಾಸ್ವಾಮಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ವೇದಮೂರ್ತಿ ಶ್ರೀ ಶಿವಯ್ಯಾ ಮಹಾಸ್ವಾಮಿಗಳು ಬಬಲಾದಿಯಲ್ಲಿ ಜನಿಸಿದ್ದಾರೆ. ಮೂಲತಃ ಬಬಲಾದಿಯ ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಯವರ ವಂಶಸ್ಥರು. ಸ್ವಾಮಿಜಿಯವರು ಬಬಲಾದಿ, ಕತಕನಹಳ್ಳಿ, ಹಣಮಸಾಗರ, ಚಮಕೇರಿ ಮತ್ತು ಅರಭಾಂವಿ ಗ್ರಾಮಗಳಲ್ಲಿ ಮಠಗಳನ್ನು ಸ್ಥಾಪಿಸಿದ್ದಾರೆ.