ವಿಷಯಕ್ಕೆ ಹೋಗು

ವೀರಪ್ಪನಾಯ್ಕ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೀರಪ್ಪನಾಯ್ಕ (ಚಲನಚಿತ್ರ)
ವೀರಪ್ಪನಾಯ್ಕ
ನಿರ್ಮಾಪಕಎಸ್.ನಾರಾಯಣ್
ಪಾತ್ರವರ್ಗಡಾ. ವಿಷ್ಣುವರ್ಧನ್, ಶೃತಿ, ಹೇಮಾ ಚೌಧರಿ, ಸೌರವ್, ಶೋಭರಾಜ್
ಸಂಗೀತರಾಜೇಶ್ ರಾಮನಾಥ್
ಬಿಡುಗಡೆಯಾಗಿದ್ದು೧೯೯೯

ವೀರಪ್ಪನಾಯ್ಕ, ಎಸ್.ನಾರಾಯಣ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೯೯ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ. ವಿಷ್ಣುವರ್ಧನ್, ಶೃತಿ ಮತ್ತು ಹೇಮಾ ಚೌಧರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಗಾಂಧಿವಾದಿ ವೀರಪ್ಪನಾಯ್ಕ (ವಿಷ್ಣುವರ್ಧನ್)ರವರ ಮಗ ಭಯೋತ್ಪಾದಕನಾಗಿ ಬದಲಾದ ಕಥೆ.

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ವಿಷ್ಣುವರ್ಧನ್
  • ನಾಯಕಿ(ಯರು) = ಶೃತಿ ‌. ‌ಶೋಭರಾಜ್, ಸೌರವ್

ಉಲ್ಲೇಖಗಳು

[ಬದಲಾಯಿಸಿ]