ವಿಸ್ಡೆನ್ ಕ್ರಿಕೆಟರ್ಸ್ ಆಲ್ಮನಾಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಸ್ಡೆನ್ ೧೮೭೮ರ ಸಂಚಿಕೆ

ವಿಸ್ಡೆನ್ ಕ್ರಿಕೆಟಿಗರ ಅಲ್ಮಾನ್ಯಾಕ್ (ಪಂಚಾಂಗ) (ವಿಸ್ಡೆನ್ ಎಂದೇ ಪ್ರಚಲಿತ) 'ಕ್ರಿಕೆಟ್ ಆಟದ ಬೈಬಲ್' ಎಂದು ಪರಿಗಣಿಸಲ್ಪಡುವ ಕ್ರಿಕೆಟ್ ಆಟಕ್ಕೆ ಸಂಭಂದಿಸಿದ ಮಾಹಿತಿ ಹೊಂದಿರುವ ಒಂದು ಪ್ರಸಿದ್ಧ ಮಾರ್ಗದರ್ಶಿಕೆ ಪುಸ್ತಕ.