ವಿಶ್ವ (ಚಲನಚಿತ್ರ)
ಗೋಚರ
| ವಿಶ್ವ (ಚಲನಚಿತ್ರ) | |
|---|---|
| ವಿಶ್ವ | |
| ನಿರ್ದೇಶನ | ಶಿವಮಣಿ |
| ನಿರ್ಮಾಪಕ | ಗುರುಬಾಬು |
| ಚಿತ್ರಕಥೆ | ಶಿವಮಣಿ |
| ಕಥೆ | ರಾಜಕುಮಾರ್ ಸಂತೋಷಿ |
| ಸಂಭಾಷಣೆ | • ಎಸ್. ಸುರೇಂದ್ರನಾಥ್ • ಆರ್. ರಾಜಶೇಖರ್ |
| ಪಾತ್ರವರ್ಗ | ಶಿವರಾಜ್ಕುಮಾರ್ ಸುಚಿತ್ರಾ ಕೃಷ್ಣಮೂರ್ತಿ ಲೋಹಿತಾಶ್ವ ಅನಂತನಾಗ್ ಸುಹಾಸಿನಿ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ರಮೇಶ್ ಬಾಬು |
| ಸಂಕಲನ | ಟಿ. ಶಶಿಕುಮಾರ್ |
| ಬಿಡುಗಡೆಯಾಗಿದ್ದು | ೧೯೯೯ |
| ನೃತ್ಯ | ತಾರಾ |
| ಸಾಹಸ | ರಾಮ್ ಶೆಟ್ಟಿ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಗುರು ರಾಘವೇಂದ್ರ ಮೂವೀಸ್ |
| ಸಾಹಿತ್ಯ | ಹಂಸಲೇಖ |
| ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್ ರಾಜೇಶ್ ಕೃಷ್ಣನ್ ಚಿತ್ರಾ |
| ಇತರೆ ಮಾಹಿತಿ | ಹಿಂದಿಯ ಘಾಯಲ್ ಚಿತ್ರದ ರೀಮೇಕ್ |
ಪ್ರಮುಖ ಪಾತ್ರ ಪರಿಚಯ
[ಬದಲಾಯಿಸಿ]• ಶಿವರಾಜಕುಮಾರ್ - ವಿಶ್ವ
• ಅನಂತನಾಗ್ - ವಿಜಯ್ (ನಾಯಕನ ಅಣ್ಣ)
• ಸುಹಾಸಿನಿ - ಇಂದು ವಿಜಯ್ (ನಾಯಕನ ಅತ್ತಿಗೆ)
• ಸುಚಿತ್ರಾ ಕೃಷ್ಣಮೂರ್ತಿ - ಉಷಾ (ನಾಯಕನ ಪ್ರಿಯತಮೆ)
• ಶ್ರೀನಿವಾಸಮೂರ್ತಿ - ಗಿರೀಶ್ ರಾವ್ (ನಾಯಕನ ಅಂಕಲ್)
• ಸತ್ಯಪ್ರಕಾಶ್ - ಮಹಾತ್ಮಾ ಗುತ್ತೇದಾರ
• ಲೋಹಿತಾಶ್ವ - ಕಮೀಷನರ್ ಜೋಶಿ
• ತ್ಯಾಗರಾಜನ್ - ವಿಶೇಷ ಕಮೀಷನರ್ ಡಿಸೋಜಾ
• ಸತ್ಯಜಿತ್ - ಇನ್ಸ್ಪೆಕ್ಟರ್ ಸೈಯದ್
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |