ವಿಶ್ವ ಎಡ್ಸ್ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಶ್ವದೆಲ್ಲೆಡೆ ಕೆಂಪು ರೇಷ್ಮೆಪಟ್ಟಿಯ ಚಿನ್ನೆಯು ಏಡ್ಸ್ ಪೀಡೆಯ ವಿರುದ್ದ ನಡೆಯುತ್ತಿರುವ ಹೋರಾಟವನ್ನು ಬಿಂಬಿಸುತ್ತದೆ.

ಪ್ರತಿ ವರ್ಷ ಡಿಸೆಂಬರ್ ೧ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ.


ಎಡ್ಸ್ ಒಂದು ಬೀಕರವಾದ ಕಾಯಿಲೆಯಾಗಿದೆ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಈ ಕಾಯಿಲೆ ಉಂಟಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಏಡ್ಸ್ ಪೀಡೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ.