ವಿಶ್ವಾಸಮತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ವಿಶ್ವಾಸಮತವು ಸಂಸದೀಯ ಸರ್ಕಾರಗಳಲ್ಲಿ ಸರ್ಕಾರವು ಸಂಸತ್ತಿನಲ್ಲಿ ತನಗೆ ಆಳಲು ಬೆಂಬಲವಿದೆ ಎಂಬುದನ್ನು ಪ್ರದರ್ಶಿಸಲು ಸಂಸತ್ತಿನ ಸದಸ್ಯರು ಮತ ಚಲಾಯಿಸಲು ಕೋರುವ ಒಂದು ಮಂಡನೆ. ಸಾಮಾನ್ಯವಾಗಿ ಇದನ್ನು ವಿರೋಧ ಪಕ್ಷವು ತರುವ ಅಥವಾ ತರಬಹುದಾಗುವಂತಿರುವ ಅವಿಶ್ವಾಸಮತದ ವಿರುದ್ಧ ಇದನ್ನು ಉಪಯೋಗಿಸಲಾಗುತ್ತದೆ.