ವಿಶ್ವವಾಣಿ ಪತ್ರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಶ್ವವಾಣಿ ಇಂದ ಪುನರ್ನಿರ್ದೇಶಿತ)
Vishwa Vani or Vishwavani
ವರ್ಗದಿನಪತ್ರಿಕೆ
ವಿನ್ಯಾಸಬ್ರಾಡ್ಶೀಟ್
ಮಾಲೀಕವಿಶ್ವೇಶ್ವರ ಭಟ್
ಸ್ಥಾಪಕಪಾಟೀಲ್ ಪುಟ್ಟಪ್ಪ
ಪ್ರಕಾಶಕವಿಶ್ವಕ್ಷರ ಮೀಡಿಯಾ ಪ್ರೈವೇಟ್ ಲಿಮಿಟೆಡ್
ಸಂಪಾದಕವಿಶ್ವೇಶ್ವರ ಭಟ್
ಸ್ಥಾಪನೆ1960
ಭಾಷೆಕನ್ನಡ
ಕೇಂದ್ರ ಕಾರ್ಯಾಲಯಬೆಂಗಳೂರು
ಅಧಿಕೃತ ತಾಣhttps://www.vishwavani.news/

ವಿಶ್ವವಾಣಿ ದೈನಂದಿನ ಕನ್ನಡ ದಿನಪತ್ರಿಕೆಯಾಗಿದೆ. ಹುಬ್ಬಳಿಯಲ್ಲಿ ಪಾಟೀಲ್ ಪುಟ್ಟಪ್ಪನವರು 1960 ರಲ್ಲಿ ಪತ್ರಿಕೆಯನ್ನು ಆರಂಭಿಸಿದರು . ಪತ್ರಿಕೆಯ ಟ್ಯಾಗ್ ಲೈನ್ "ವಿಶ್ವಾಸವೇ ವಿಶ್ವ". ಪರಿಷ್ಕರಿಸಿದ ಆವೃತ್ತಿ 2016, ಜನವರಿ 15ರಂದು ಪ್ರಾರಂಭವಾಯಿತು.[೧][೨][೩]

ಅಂಕಣಗಳು[ಬದಲಾಯಿಸಿ]

ಪಿ.ತ್ಯಾಗರಾಜ್, ಬಿ.ಗಣಪತಿ, ರವೀಂದ್ರ ಜೋಶಿ, ಶ್ರೀವಾತ್ಸ ಜೋಶಿ, ಅಜಿತ್ ಹನುಮಕ್ಕನವರ, ಷಡಕ್ಷರಿ ಮತ್ತು ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಬರೆದ ಅಂಕಣಗಳು ಕ್ರಮವಾಗಿ ವಿಶ್ವವಾಣಿಯಲ್ಲಿ ಪ್ರಕಟವಾಗುತ್ತವೆ.

ಪುರವಣಿಗಳು[ಬದಲಾಯಿಸಿ]

ವಿ ಪ್ಲಸ್, ಗೆಜೆಟಿಯರ್, ವಿವಾಹ್!, ಗುರು, ಸಿನಿಮಾಸ್, ಯಾತ್ರಾ, ವಿರಾಮ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "Vishwavani News".
  2. "CM launched New Daily News Paper Vishwa Vani". Archived from the original on 2018-01-29. Retrieved 2018-02-03.
  3. http://www.varthabharati.in/article/bengaluru/2317