ವಿಶ್ವರೂಪ (ಚಲನಚಿತ್ರ)
ಗೋಚರ
ವಿಶ್ವರೂಪ, ವಿ.ಸೋಮಶೇಖರ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್, ಗೀತಾ ಮತ್ತು ಅಂಬಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ
| ವಿಶ್ವರೂಪ (ಚಲನಚಿತ್ರ) | |
|---|---|
| ವಿಶ್ವರೂಪ | |
| ನಿರ್ದೇಶನ | ವಿ.ಸೋಮಶೇಖರ್ |
| ನಿರ್ಮಾಪಕ | ವಿ.ಸೋಮಶೇಖರ್ |
| ಚಿತ್ರಕಥೆ | ಎಂ.ಡಿ. ಸುಂದರ್ |
| ಕಥೆ | ಎಂ.ಡಿ. ಸುಂದರ್ |
| ಪಾತ್ರವರ್ಗ | ಅಂಬರೀಶ್ ಅಂಬಿಕ, ಗೀತಾ ಮುಖ್ಯಮಂತ್ರಿ ಚಂದ್ರು |
| ಸಂಗೀತ | ರಾಜನ್-ನಾಗೇಂದ್ರ |
| ಬಿಡುಗಡೆಯಾಗಿದ್ದು | ೧೯೮೬ |
| ಚಿತ್ರ ನಿರ್ಮಾಣ ಸಂಸ್ಥೆ | ಜ್ಯೋತಿ ಕಂಬೈನ್ಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಅಂಬರೀಶ್
- ನಾಯಕಿ(ಯರು) = ಅಂಬಿಕ, ಗೀತಾ
- ಮುಖ್ಯಮಂತ್ರಿ ಚಂದ್ರು
ಹಾಡಗಳು
[ಬದಲಾಯಿಸಿ]| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಬಯಸದೇ ಬದುಕಳಿ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
| 2 | ಮಳೆಯಾಗಿ ನಾ ಬಂದೇ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
| 3 | ಒಲವಿಂದ ನೋಡು | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
| 4 | ವೀಣಾ ವೀಣಾ ನಿಲ್ಲು | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |