ವಿಷಯಕ್ಕೆ ಹೋಗು

ವಿಶ್ವಪ್ರಿಯ ನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]

ವಿಶ್ವಪ್ರಿಯ ನಗರ ಬೆಂಗಳೂರಿನ ಬೆಗೂರು ತಾಲೂಕಿನಲ್ಲಿ ಇದೆ. ಇದು ಬೇಗೂರು ಸರ್ಕಾರಿ ಶಾಲೆಗೆ ವಿರುದ್ಧವಾಗಿದೆ. ಇದನ್ನು ಕೆಲುಸರಿ ವಿಶ್ವಪ್ರಿಯ ಲೇಔಟ್ ಎಂದು ಜನರು ಕರೆಯುತ್ತಾರೆ. ಇಲ್ಲಿ ೨೨ ಅಡ್ಡ ರಸ್ತೆಗಳು ಇದವೆ. ಇದನ್ನು ಅಭಿವೃದ್ಧಿಸಿದ್ದು ಕಟ್ಟ ಸುಬ್ರಮಣ್ಯ ನೈಡು ಅವರು. ಇದರ ಪ್ರವೇಶದ್ವಾರದಲ್ಲಿ ಒಂದು ಪೆಟ್ರೋಲ್ ಬಂಕ್ ಇದೆ.

ಸಾರಿಗೆ

[ಬದಲಾಯಿಸಿ]

ಇಲ್ಲಿಂದ ಕೆ.ಆರ್ ಮಾರ್ಕೆಟ್, ಶಿವಾಜಿ ನಗರ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ವಿವಿದ ಜಾಗಗಳಿಗೆ ಹೋಗಲು ತುಂಬ ಬಸ್ ಇದವೆ. ಇಲ್ಲ ಆಟೊಗಳು ಬಹಳ ಸುಲಬವಾಗಿ ಸಿಹುತ್ತದೆ. ಬಸ್ ೩೬೨ಸಿ ಮತ್ತು ೩೪೩ ಬಹಳ ಖ್ಯಾತ.

ಶಾಲೆಗಳು

[ಬದಲಾಯಿಸಿ]

ಬೇಗೂರು ಸರ್ಕಾರ ಶಾಲೆ ಇದರ ಎದುರಲ್ಲಿ ಇದೆ. ಇದರ ಮೈದಾನ ಬಹಳ ದೊಡ್ದದಾಗಿದೆ. ಸಲೋನಿ ಶಾಲೆಯು ಈ ಬಡಾವಣೆಯಲ್ಲಿ ಇದೆ. ಈ ಶಾಲೆಯು ೧ನೆಯ ಬ್ಲಾಕ್ನಲ್ಲಿ ೨ನೆ ಅಡ್ಡ ರಸ್ತೆಯಲ್ಲಿ ಇದೆ.

ಆಹಾರ ಮತ್ತು ನೀರು

[ಬದಲಾಯಿಸಿ]

ಇಲ್ಲಿ ಕಾವೆರಿ ನೀರು ಸಿಗುವುದಿಲ್ಲ. ಆದರೆ ಇಲ್ಲಿ ನೀರಿನ ಟಾಂಕರ್ಗಳು ಬಹಳ ಇದವೆ. ಒಂದು ಟಾಂಕರಿಗೆ ಸುಮಾರು ೩೫೦ ರುಪಾಯಿಗಳು ಆಗುತ್ತದೆ. ತಿನ್ನಲು ರಸ್ತೆಯಲ್ಲಿ ವಿವಿದ ಅಂಗಡಿಗಳು ಇದವೆ. ಪಾನಿ ಪುರಿ, ಭೆಲ್ ಪುರಿ, ಮಸಾಲ ಪುರಿ, ಧಹಿ ಪುರಿ, ಸಮೋಸ ಮತ್ತು ಮುಂತ್ತಾದ ಚಾಟ್ಸ ಸಿಗುತ್ತದೆ. ಈ ಬಡಾವಣೆ ಹತ್ತರ ಬೇಗೂರು ಲೇಕ್ ಇದೆ.

ಇದನ್ನೂ ನೋಡಿ

[ಬದಲಾಯಿಸಿ]
  1. ಬೇಗೂರು
  2. ಬೆಂಗಳೂರು
  3. ಬೊಮ್ಮನಹಳ್ಳಿ