ವಿಷಯಕ್ಕೆ ಹೋಗು

ವಿಶ್ವದ ಮೊದಲ 10 ಶ್ರೀಮಂತ ವ್ಯಕ್ತಿಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
 • ಫೋರ್ಬ್ಸ್‌ನ ಸಂಪತ್ತು ಮತ್ತು ಸ್ವತ್ತುಗಳ ನೈಜ-ಸಮಯದ ಮೌಲ್ಯಮಾಪನದ ಆಧಾರದ ಮೇಲೆ ಇದು ವಿಶ್ವದ ಹತ್ತು ಶ್ರೀಮಂತ ಜನರ ಪಟ್ಟಿಯಾಗಿದೆ. ಈ ಪಟ್ಟಿಯು 40 ಬಿಲಿಯನ್ (ಶತಕೋಟಿ)ಯು.ಎಸ್. ಡಾಲರ್‌ಗಳನ್ನು ಮೀರಿದ ನಿವ್ವಳ ಮೌಲ್ಯವನ್ನು ಹೊಂದಿರುವ ವ್ಯಕ್ತಿಗಳಿಗೆ ಸೀಮಿತವಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಅಮೆಜಾನ್ ಮಾಲೀಕ ಜೆಫ್ ಬೆಜೋಸ್ ಅವರ ನಿವ್ವಳ ಮೌಲ್ಯ $ 152 ಬಿಲಿಯನ್. ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ L'Oréal ಉತ್ತರಾಧಿಕಾರಿ ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ ಅವರ ನಿವ್ವಳ ಮೌಲ್ಯ $ 53.2 ಶತಕೋಟಿ. 2019 ಜುಲೈನಂತೆ. [೧][೨][೩]
 • ವಿಶ್ವದ ಮೊದಲ 10 ಶ್ರೀಮಂತ ವ್ಯಕ್ತಿಗಳ ಪಟ್ಟಿ:-
ಶ್ರೇ ಣಿ ಹೆಸರು ಪೌರತ್ವ ನಿವ್ವಳ ಮೌಲ್ಯ (ಯುಎಸ್- ಡಾಲರುಗಳಲ್ಲಿ) ವಯಸ್ಸು ಸಂಪತ್ತಿನ ಮುಖ್ಯ ಮೂಲ ರೆಫ್ (ಗಳು))
1 ಜೆಫ್ ಬೆಜೋಸ್ ಯುನೈಟೆಡ್ ಸ್ಟೇಟ್ಸ್ $154.2 ಶತಕೋಟಿ 55 ಅಮೆಜಾನ್ [೪]
2 ಬಿಲ್ ಗೇಟ್ಸ್ ಯುನೈಟೆಡ್ ಸ್ಟೇಟ್ಸ್ $101.9 ಶತಕೋಟಿ 63 ಮೈಕ್ರೋಸಾಫ್ಟ್ [೫]
3 ಬರ್ನಾರ್ಡ್ ಅರ್ನಾಲ್ಟ್ ಫ್ರಾನ್ಸ್ $100.4 ಶತಕೋಟಿ 70 L.V.M.H. ಎಲ್.ವಿ.ಎಂ.ಎಚ್. [೬]
4 ವಾರೆನ್‌ ಬಫೆಟ್‌‌‌ ಯುನೈಟೆಡ್ ಸ್ಟೇಟ್ಸ್ $85.4 ಶತಕೋಟಿ 88 ಬರ್ಕ್ಷೈರ್ ಹ್ಯಾಥ್‌ವೇ [೭]
5 ಅಮಾನ್ಸಿಯೋ ಒರ್ಟೆಗಾ ಸ್ಪೇನ್ $67.7 ಶತಕೋಟಿ 83 ಜರಾ [೮]
6 ಮಾರ್ಕ್ ಜುಕರ್ಬರ್ಗ್ ಯುನೈಟೆಡ್ ಸ್ಟೇಟ್ಸ್ $67.4 ಶತಕೋಟಿ 35 ಫೇಸ್ ಬುಕ್ [೯]
7 ಲ್ಯಾರಿ ಎಲಿಸನ್ ಯುನೈಟೆಡ್ ಸ್ಟೇಟ್ಸ್ $64.6 ಶತಕೋಟಿ 74 ಒರಾಕಲ್ [೧೦]
8 ಕಾರ್ಲೋಸ್ ಸ್ಲಿಮ್ ಮೆಕ್ಸಿಕೊ $61 ಶತಕೋಟಿ 79 ಅಮೆರಿಕಾ ಮಾವಿಲ್ [೧೧]
9 ಮೈಕೆಲ್ ಬ್ಲೂಮ್ಬರ್ಗ್ ಯುನೈಟೆಡ್ ಸ್ಟೇಟ್ಸ್ $59.8 ಶತಕೋಟಿ 76 ಬ್ಲೂಮ್ಬರ್ಗ್ [೧೨]
10 ಮುಖೇಶ್ ಅಂಬಾನಿ ಭಾರತ $58.4 billion 62 ರಿಲಯನ್ಸ್ ಇಂಡಸ್ಟ್ರೀಸ್ [೧೩]
 • ೨೦೧೯ ರ ದರದಂತೆ- ೧ ಡಾಲರಿಗೆ ರೂ.೮೦ ರಂತೆ ಲೆಕ್ಕ ಹಾಕಿದರೆ ರೂಪಾಯಿಯಲ್ಲಿ ಮೌಲ್ಯ ಸಿಗುತ್ತದೆ.

ಉಲ್ಲೇಖ[ಬದಲಾಯಿಸಿ]

 1. The World's Billionaires List
 2. "Brock Holton". Forbes. Retrieved April 7, 2019.
 3. "Françoise Bettencourt Meyers". Forbes. Retrieved April 7, 2019.
 4. Jeff Bezos". Forbes. Retrieved April 7, 2019.
 5. [Bill Gates". Forbes. Retrieved April 7, 2019.]
 6. [Bernard Arnault". Forbes. Retrieved April 7, 2019.]
 7. ["Warren Buffett". Forbes. Retrieved April 7, 2019.]
 8. ["Amancio Ortega". Forbes. Retrieved April 7, 2019.]
 9. ["Mark Zuckerberg". Forbes. Retrieved April 7, 2019.]
 10. ["Larry Ellison". Forbes. Retrieved April 7, 2019.]
 11. ["Carlos Slim". Forbes. Retrieved April 7, 2019.]
 12. "Michael Bloomberg". Forbes. Retrieved April 7, 2019
 13. "Mukesh Ambani". Forbes. Retrieved April 7, 2019.