"ಶಿಂಜೋ ಅಬೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
'''ಶಿಂಜೋ ಅಬೆ''' (ಜನನ: ೨೧ ಸೆಪ್ಟೆಂಬರ್ ೧೯೫೪) [[ಜಪಾನ್]] ದೇಶದ ಪ್ರಸಕ್ತ ಪ್ರಧಾನಮಂತ್ರಿ. ಲಿಬರಲ್ ಡೆಮೋಕ್ರಟಿಕ್ ಪಕ್ಷದ ನೇತಾರರಾಗಿರುವ ಅಬೆ, ಬಲಪಂಥೀಯ ವಿಚಾರಗಳ ನಿಪ್ಪೋನ್ ಕೈಗಿ ಚಳುವಳಿಯ ಮೂಲಕ ಹೆಸರಾದವರು.<ref name="yy_shinzo_abe_2">{{cite web|url=http://www.thetimes.co.uk/tto/news/world/asia/article3633051.ece|title=www.thetimes.co.uk|publisher="www.thetimes.co.uk"|date=20 November 2018}}</ref>
 
[[en:Shinzō_Abe]]
==ಜನನ==
 
==ಓದು==
ಟೋಕಿಯೋದಲ್ಲಿ ಶಾಲೆ ಓದಿದ ಶಿಂಜೋ, ಸೈಕಿಯೆ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪದವಿ ಪಡೆದರು. ೧೯೭೭ರಲ್ಲಿ ಪದವಿ ಪಡೆದು, ಅಮೇರಿಕೆಗೆ ತೆರಳಿದ
<ref name="yy_shinzo_abe_10">{{cite web|url=https://www.nytimes.com/2012/12/27/world/asia/shinzo-abe-selected-as-japans-prime-minister.html?_r=0|title=www.nytimes.com|publisher="www.nytimes.com"|date=20 November 2018}}</ref> ೧೯೭೭ರಲ್ಲಿ ಪದವಿ ಪಡೆದು, ಅಮೇರಿಕೆಗೆ ತೆರಳಿದ
ಶಿಂಜೋ, ದಕ್ಷಿಣ ಕ್ಯಾಲಿಫೋರ್ನಿಯಾ ವಿವಿಯಲಿ ಸಾರ್ವಜನಿಕ ಆಡಳಿತದ ಅಧ್ಯಯನ ನಡೆಸಿದರು.<ref name="yy_shinzo_abe_3">{{cite web|url=https://www.pbs.org/newshour/extra/features/july-dec06/japan_9-20.html|title=www.pbs.org|publisher="www.pbs.org"|date=20 November 2018}}</ref>
==ವೃತ್ತಿ==
೧೯೭೯ರ ಏಪ್ರಿಲ್ ನಲ್ಲಿ ಕೊಬೆ ಸ್ಟೀಲ್ ಕಂಪನಿ ಸೇರಿದ ಶಿಂಜೋ, ೧೯೮೨ರವರೆಗೆ ಅಲ್ಲಿ ಕಾರ್ಯನಿರ್ವಹಿಸಿದರು.
ಏಪ್ರಿಲ್ ೨೦೦೬ರಲ್ಲಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಅಬೆ, ತಮ್ಮ ಗುರುಗಳಾದ ಯೋಷಿರೋ ಮೋರಿ ಮತ್ತು ಕೊಯಿಜುಮಿರ ಬೆಂಬಲ ಗಳಿಸಿದರು.
<ref name="yy_shinzo_abe_9">{{cite web|url=http://www.nerve.in/news:25350081594|title=www.nerve.in|publisher="www.nerve.in"|date=20 November 2018}}</ref>
ಜುಲೈ ೨೦೦೬ರಲ್ಲಿ, ೫೨ ವರ್ಷದ ಅಬೆ, ದ್ವಿತೀಯ ಯುದ್ಧಾನಂತರದ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
೨೦೦೯ರಲ್ಲಿ ಸಂಸತ್ ಗೆ ಆಯ್ಕೆಯಾದ ಅಬೆ, ೩ ವರ್ಷ ವಿರೋಧ ಪಕ್ಷದ ನಾಯಕರಾಗಿದ್ದರು.
==ಮರಳಿ ಪ್ರಧಾನಿ==
೨೦೧೨ರ ನವೆಂಬರ್ ೧೬ರಂದು ಪ್ರಧಾನಿ ಯೊಶಿಹಿಕೋ ನೋಡಾ ಸಂಸತ್ತನ್ನು ವಿಸರ್ಜಿಸಿ ಚುನಾವಣೆಗೆ ಆದೇಶವಿತ್ತರು. ೨೬ ಡಿಸೆಂಬರ್ ೨೦೧೨ರಂದು ಶಿಂಜೋ ಅಬೆ, ನ್ಯೂ ಕೊಮಿಟೋ ಪಕ್ಷದ ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿದರು. <ref name="Lucyyy_shinzo_abe_1">{{cite Alexanderweb|url=http://asia.nikkei.com/Politics-Economy/Policy-Politics/Abe-shows-staying-power-as-Japan-s-third-longest-serving-leader|title=asia.nikkei.com|publisher="asia.nikkei.com"|date=20 November 2018}}</ref>
 
{{cite web
ಟಾರೀ ಅಸೋ ರನ್ನು ಉಪಪ್ರಧಾನಿ ಮತ್ತು ಯೋಷಿಹಿಡೆ ಸುಗಾರನ್ನು ಮುಖ್ಹ್ಯ ಕ್ಯಾಬಿನೇಟ್ ಕಾರ್ಯದರ್ಶಿಯನ್ನಾಗಿಸಿದ ಅಬೆ, ಅಬೆನಾಮಿಕ್ಸ್ ಎಂಬ ಹೊಸ ಹಣಕಾಸು ನೀತಿಯನ್ನು ಮೊದಲು ಮಾಡಿದರು.<ref name="yy_shinzo_abe_4">{{cite web|url=http://lexicon.ft.com/Term?term=abenomics|title=lexicon.ft.com|publisher="lexicon.ft.com"|date=20 November 2018}}</ref>
|url=http://www.thetimes.co.uk/tto/news/world/asia/article3633051.ece
|title=Landslide victory for Shinzo Abe in Japan election|publisher=''The Times''
|author=Lucy Alexander
|date=17 December 2012
}}</ref>
ಟಾರೀ ಅಸೋ ರನ್ನು ಉಪಪ್ರಧಾನಿ ಮತ್ತು ಯೋಷಿಹಿಡೆ ಸುಗಾರನ್ನು ಮುಖ್ಹ್ಯ ಕ್ಯಾಬಿನೇಟ್ ಕಾರ್ಯದರ್ಶಿಯನ್ನಾಗಿಸಿದ ಅಬೆ, ಅಬೆನಾಮಿಕ್ಸ್ ಎಂಬ ಹೊಸ ಹಣಕಾಸು ನೀತಿಯನ್ನು ಮೊದಲು ಮಾಡಿದರು.
೧೯೯೦ರಿಂದ ವಹಿವಾಟು ಹಿಂಜರಿತ (ಡೀಫ್ಲೇಷನ್) ಅನುಭವಿಸುತ್ತಿದ್ದ ಜಪಾನ್, ೨೦೦೮ರ ಜಾಗತಿಕ ಹಣಕಾಸು ಮುಗ್ಗಟ್ಟನ್ನು ಮತ್ತು ತೈಲ ಬೆಲೆ ಸಮಸ್ಯೆಗಳಿಂದ ಜರ್ಝರಿತವಾಗಿತ್ತು.
* ೨% ಹಣದುಬ್ಬರ
* ವಿತ್ತೀಯ ಕೊರತೆ ಕಡಿಮೆ ಮಾಡಲು ಖಾಸಗಿ ಸಹಭಾಗಿತ್ವಕ್ಕೆ ಒತ್ತು
ಇವು ಅಬೆರ ಗುರಿಗಳಾದವು.
<ref name="yy_shinzo_abe_5">{{cite web|url=http://news.bbc.co.uk/2/hi/asia-pacific/4392480.stm|title=news.bbc.co.uk|publisher="news.bbc.co.uk"|date=20 November 2018}}</ref>
 
ಬ್ಯಾಂಕ್ ಆಫ್ ಜಪಾನ್, ಅಮೇರಿಕೆಯ ಫೆಡರಲ್ ರಿಸರ್ವ್ ನಂತೆಯೇ ಸಡಿಲವಾದ ಬಡ್ಡಿದರ, ೩ ಟ್ರಿಲಿಯನ್ ಯೆನ್ ಗಳಷ್ಟು ಬಾಂಡ್ ಖರೀದಿ ಮತ್ತು ಬಜೆಟ್ ಯೋಜನಾಗಾತ್ರ ಕಡಿತ ಇವೇ‌ನೀತಿಗಳಿಂದ ಅಬೆ ಹಣಕಾಸು ಗುರಿಗಳನ್ನು ಮೊದಲು ಮಾಡಿದರು.
 
==ವಿದೇಶಾಂಗ ನೀತಿ==
ತಮ್ಮ ಮೊದಲ ಅವಧಿಯಲ್ಲಿ ಮಾಡಿದಂತೆಯೇ, ಅಬೆ ಭಾರತ-ಆಸ್ಟ್ರೇಲಿಯಾ-ಅಮೇರಿಕೆ-ಗಳೊಂದಿಗೆ ರಕ್ಷಣಾ ವಜ್ರಕವಚ ಏರ್ಪಡಿಸಲು ಶ್ರಮಿಸಿದರು. <ref name="yy_shinzo_abe_6">{{cite web|url=http://www.time.com/time/asia/magazine/article/0,13673,501060918-1533514,00.html|title=www.time.com|publisher="www.time.com"|date=20 November 2018}}</ref>
೨೦೧೪ರಲ್ಲಿ ಭಾರತದ ಪ್ರಧಾನಿಯಾದ [[ನರೇಂದ್ರ_ಮೋದಿ]]ಯವರೊಂದಿಗೆ ಸ್ನೇಹಬೆಳೆಸಿಕೊಂಡ ಅಬೆ, ಭಾರತಕ್ಕೆ ಬುಲೆಟ್ ರೈಲು, ಜಪಾನ್ ಏಡಿಬಿಯಿಂದ ಹಲವು ಮೆಟ್ರೋ ರೈಲುಗಳಿಗೆ ಸುಲಭ ಸಾಲ, ಹೀಗೆ ಹಲವು ಬಗೆಯಿಂದ ಮೈತ್ರಿ ಬಳೆಸಿದರು.
೨೦೧೪ ಮತ್ತು ೨೦೧೭ರ ಚುನಾವಣೆಗಳನ್ನು ಗೆದ್ದ ಅಬೆ, ೨೦೧೪-೨೦೧೭ರ ಅವಧಿಯಲ್ಲಿ ಹಣಕಾಸು, ಕೃಷಿ, ಆರೋಗ್ಯ, ರಕ್ಷಣೆ ಮತ್ತು ವಿದೇಶಾಂಗ ನೀತಿಗಳಲ್ಲಿ ಸುಧಾರಣೆಗಳನ್ನು ತಂದರು.
೨೦೧೭ರ ಚುನಾವಣೆಯ ಗೆಲುವಿನಿಂದ ಅಬೆನಾಕ್ಸ್ ೨.೦ ಎಂಬ ನೀತಿಯನ್ನು ನಿರೂಪಿಸಿದರು.
<ref name="yy_shinzo_abe_8">{{cite web|url=http://voanews.com/english/2006-09-03-voa13.cfm|title=voanews.com|publisher="voanews.com"|date=20 November 2018}}</ref>
೨೦೧೭ರಿಂದ ನಾಲ್ಕನೆಯ ಅವಧಿಗೆ ಪ್ರಧಾನಿಯಾಗಿರುವ ಅಬೆ, ಬಲಪಂಥೀಯ ಮನುಷ್ಯ ಎಂದೇ ಖ್ಯಾತಿ ಗಳಿಸಿದ್ದಾರೆ.
==ಖಾಸಗಿ ಬದುಕು==
ಅಕಿ ಮಜಾಕಿ ರನ್ನು ೧೯೮೭ರಲ್ಲಿ ವರಿಸಿದ ಅಬೆರಿಗೆ ಮಕ್ಕಳಿಲ್ಲ. ಬಲು ವಾಚಾಳಿಯಾದ ಅಕಿ, ಶಿಂಜೋ ಅಬೆರ ನೀತಿಗಳನ್ನು ಎಗ್ಗಿಲ್ಲದೆ ಟೀಕಿಸುತ್ತಾರೆ, ಹೀಗಾಗಿ ಅವರನ್ನು ಗೃಹ-ವಿರೋಧ ಮಂತ್ರಿ ಎಂದೇ ವಿಡಂಬನೆ ಮಾಡಲಾಗುತ್ತದೆ.
<ref name="yy_shinzo_abe_7">{{cite web|url=http://news.bbc.co.uk/2/hi/asia-pacific/5380366.stm|title=news.bbc.co.uk|publisher="news.bbc.co.uk"|date=20 November 2018}}</ref>
 
==ಮನ್ನಣೆ==
೪೧೩

edits

"https://kn.wikipedia.org/wiki/ವಿಶೇಷ:MobileDiff/880529" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ