ಇವು ಅಬೆರ ಗುರಿಗಳಾದವು.
ಬ್ಯಾಂಕ್ ಆಫ್ ಜಪಾನ್, ಅಮೇರಿಕೆಯ ಫೆಡರಲ್ ರಿಸರ್ವ್ ನಂತೆಯೇ ಸಡಿಲವಾದ ಬಡ್ಡಿದರ, ೩ ಟ್ರಿಲಿಯನ್ ಯೆನ್ ಗಳಷ್ಟು ಬಾಂಡ್ ಖರೀಖರೀದಿ ಮತ್ತು ಬಜೆಟ್ ಯೋಜನಾಗಾತ್ರ ಕಡಿತ ಇವೇನೀತಿಗಳಿಂದ ಅಬೆ ಹಣಕಾಸು ಗುರಿಗಳನ್ನು ಮೊದಲು ಮಾಡಿದರು.
ಇವೆಲ್ಲಾ ಬಲು ಸುಲಭವಾದುವು ಎಂದೂ, ನಿಜವಾದ ಸುಧಾರಣೆಗಳು ಅಲ್ಲವೆಂದೂ ಅಂತರ್ ರಾಷ್ಟ್ರೀಯ ಹಣಕಾಸು ನಿಧಿ ಟೀಕೆ ಮಾಡಿದೆ.