ಅಣು ಸ್ಥಾವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Wikipedia python library
ಚುNo edit summary
೧ ನೇ ಸಾಲು: ೧ ನೇ ಸಾಲು:
{{unref|ಅನಾಥ ಲೇಖನ}}
[[ಚಿತ್ರ:Crocus-p1020491.jpg|right|200px|thumb|[[ಸ್ವಿಟ್ಜರ್‍ಲ್ಯಾಂಡ್]]ನಲ್ಲಿ ಪರಿಶೋಧನೆಗಾಗಿ ಉಪಯೋಗಿಸಲ್ಪಡುವ ''ಕ್ರೊಕಸ್'' ಸ್ಥಾವರದ ತಿರುಳಿನ ಚಿತ್ರ]]
[[ಚಿತ್ರ:Crocus-p1020491.jpg|right|200px|thumb|[[ಸ್ವಿಟ್ಜರ್‍ಲ್ಯಾಂಡ್]]ನಲ್ಲಿ ಪರಿಶೋಧನೆಗಾಗಿ ಉಪಯೋಗಿಸಲ್ಪಡುವ ''ಕ್ರೊಕಸ್'' ಸ್ಥಾವರದ ತಿರುಳಿನ ಚಿತ್ರ]]
'''ಅಣು ಸ್ಥಾವರ'''ವು [[ಪರಮಾಣು ಪ್ರಕ್ರಿಯೆ]]ಗಳನ್ನು ನಿಯಂತ್ರಿತವಾಗಿ ನಡೆಸಲು ಬಳಸಲಾಗುವ ವ್ಯವಸ್ಥೆ. [[ಅಣು ಬಾಂಬ್]] ನಲ್ಲಿ ಈ [[ಅಣು ವಿದಳನ]] ಪ್ರಕ್ರಿಯೆಯು ನಿಗ್ರಹವಿಲ್ಲದೆ ನಡೆಯುವುದರಿಂದ ಅ ಶಕ್ತಿಯ ಉಪಯೋಗ ಪಡೆಯಲಾಗುವುದಿಲ್ಲ. ಆದರೆ ಅಣು ಸ್ಥಾವರಗಳಲ್ಲಿ ನಿಯಂತ್ರಣದಿಂದ ಈ ಶಕ್ತಿಯನ್ನು [[ವಿದ್ಯುಚ್ಛಕ್ತಿ]]ಯಾಗಿ ಪರಿವರ್ತಿಸಬಹುದಾಗಿದೆ.

೧೩:೫೯, ೩ ಜುಲೈ ೨೦೧೭ ನಂತೆ ಪರಿಷ್ಕರಣೆ

ಸ್ವಿಟ್ಜರ್‍ಲ್ಯಾಂಡ್ನಲ್ಲಿ ಪರಿಶೋಧನೆಗಾಗಿ ಉಪಯೋಗಿಸಲ್ಪಡುವ ಕ್ರೊಕಸ್ ಸ್ಥಾವರದ ತಿರುಳಿನ ಚಿತ್ರ

ಅಣು ಸ್ಥಾವರವು ಪರಮಾಣು ಪ್ರಕ್ರಿಯೆಗಳನ್ನು ನಿಯಂತ್ರಿತವಾಗಿ ನಡೆಸಲು ಬಳಸಲಾಗುವ ವ್ಯವಸ್ಥೆ. ಅಣು ಬಾಂಬ್ ನಲ್ಲಿ ಈ ಅಣು ವಿದಳನ ಪ್ರಕ್ರಿಯೆಯು ನಿಗ್ರಹವಿಲ್ಲದೆ ನಡೆಯುವುದರಿಂದ ಅ ಶಕ್ತಿಯ ಉಪಯೋಗ ಪಡೆಯಲಾಗುವುದಿಲ್ಲ. ಆದರೆ ಅಣು ಸ್ಥಾವರಗಳಲ್ಲಿ ನಿಯಂತ್ರಣದಿಂದ ಈ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸಬಹುದಾಗಿದೆ. ಅಣು ವಿದಳನಪ್ರಕ್ರಿಯೆಯೆಂದರೆ ಬೈಜಿಕ ಕೇಂದ್ರ(ನ್ಯೂಕ್ಲಿಯಸ್ಸ)ನ್ನು ಅದರ ಭಾಗಗಳಾಗಿ(ಹಗುರ ನ್ಯೂಕ್ಲಿಯೈಗಳಾಗಿ) ಮಾರ್ಪಡಿಸುವ ಪ್ರಕ್ರಿಯೆ. ಇದರಲ್ಲಿ ನವಜಾತ ನ್ಯೂಟ್ರಾನುಗಳೂ(Free neutrons) ಬಿಡುಗಡೆಗೊಳ್ಳುತ್ತವೆ. ಈ ಪ್ರಕ್ರಿಯೆ ಫೋಟಾನುಗಳನ್ನು ಬಿಡುಗಡೆ ಮಾಡುತ್ತದೆ(ಗಾಮಾ ಕಿರಣಗಳ ರೂಪದಲ್ಲಿ) ಅಣು ವಿದಳನವು [ಬಹಿರ್ ಉಷ್ಣ](exothermic reaction)ಪ್ರಕ್ರಿಯೆಯಾಗಿರುವುದರಿಂದ ಅಪಾರ ಪ್ರಮಾಣದ ಶಕ್ತಿಯನ್ನು ವಿದ್ಯುತ್ಕಾಂತೀಯ ಕಿರಣಗಳ ರೂಪದಲ್ಲಿ ಮತ್ತು ಚಲನಶಕ್ತಿಯ ರೂಪದಲ್ಲಿ ಬಿಡುಗಡೆ ಮಾಡುತ್ತದೆ. ಅಣು ವಿದಳನ ಪ್ರಕ್ರಿಯೆಯಿಂದ ಬಿಡುಗಡೆಯಾಗುವ ಶಕ್ತಿಯನ್ನು ಮತ್ತೆ ವಿದಳನ ಪ್ರಕ್ರಿಯೆಗೆ ಬಳಸಿ ಅಣು ಬಾಂಬ್ ತಯಾರಿಸಬಹುದು. ಅಣು ಸ್ಥಾವರಗಳಲ್ಲಿ ಬಿಡುಗಡೆಯಾಗುವ ಮತ್ತು ಹೀರಿಕೊಳ್ಳುವ ನ್ಯೂಟ್ರಾನುಗಳು ಸಮ ಪ್ರಮಾಣದಲ್ಲಿರುತ್ತವೆ.