"ಸದಸ್ಯ:Dhanalakshmi .K. T" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
 
ನನ್ನ ಹೆಸರು ಧನಲಕ್ಷ್ಮಿ. ನಾನು ಸಂತ ಆಗ್ನೆಸ್ ಕಾಲೇಜಿನಲ್ಲಿ ಬಿ.ಕಾಂ ಕಲಿಯುತ್ತಿದ್ದೇನೆ. ನಾನು ಮೂಲತಃ ಸಕಲೇಶಪುರ ತಾಲ್ಲೂಕಿನ ಕಾರನಹಳ್ಳಿಯಲ್ಲಿ ಜನಿಸಿದ್ದು. ನನ್ನ ತಾಯಿಯ ಹೆಸರು ಜಯಶ್ರೀ ತಂದೆ ತ್ಯಾಗರಾಜ್. ನನ್ನ ತಂಗಿ ಪಲ್ಲವಿ.
[[File:Dhanalakshmi 4CCon 02.jpg|thumb|ಧನಲಕ್ಷ್ಮಿ ಕೆ. ಟಿ.]]
ನೇಮಿಚಂದ್ರ ಅವರ ಬದುಕು ಬದಲಿಸಬಹುದು ಎಂಬ ಪುಸ್ತಕವನ್ನು ಓದಿದ್ದೇನೆ. ಇದೊಂದು ನನ್ನ ಮೆಚ್ಚುಗೆಯ ಪುಸ್ತಕದಲ್ಲಿ ಒಂದಾಗಿದೆ. ಬದುಕಿನಲ್ಲಿ ಸೋಲು ಗೆಲುವನ್ನು ಹೇಗೆ ಸ್ವೀಕರಿಸಬೇಕೆಂದು ತಿಳಿಸಿಕೊಡುತ್ತದೆ.
[[File:Dhanalakshmi KT Talks - Efforts to Bridge the Gender Gap in Kannada Wikipedia Our Work at Mangaluru - Wiki Conference India - CGC - Mohali 2016-08-06 7799.JPG|thumb|ಧನಲಕ್ಷ್ಮಿ]]
 
 
 
೨,೮೬೯

edits

"https://kn.wikipedia.org/wiki/ವಿಶೇಷ:MobileDiff/754601" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ