"ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
|-
|
[[File:Holalkere Rangarao Laxmivenkatesh.jpg|ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಷ್|right]]
ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಷ್ ಅವರು ೨೦೦೫ ರಿಂದ ಇಂಟರ್ನೆಟ್‍ನಲ್ಲಿ [[ಸದಸ್ಯ:Radhatanaya|Radhatanaya]] ಎಂಬ ಹೆಸರಿನಲ್ಲಿ ಬರೆಯಲು ಪ್ರಾರಂಭಿಸಿ ಹಾಗೆಯೇ ಮುಂದೆ, ವಿಕಿಪೀಡಿಯದಲ್ಲೂ ಸಹಿತ. ರಾಧಾತನಯ ಎಂಬ ಹೆಸರಿನಲ್ಲಿಯೇ ಸುಮಾರು ೭೬೫ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಅದರಲ್ಲಿ ಮೊಟ್ಟ ಮೊದಲನೆಯದಾಗಿ ಬರೆದದ್ದು ಅವರ ತಾಯಿಯ ಬಗ್ಗೆ. ಅಂದರೆ, ರಾಧಮ್ಮನವರ ಬಗ್ಗೆ. ಈ ವರೆಗೆ ಇವರು ಸುಮಾರು ೧೭೪೪೧ ಗಳಷ್ಟು ಸಂಪಾದನೆ ಹಾಗೂ ೨೫೯ಎಂಬಿಗಳಷ್ಟು ವಿಷಯಗಳನ್ನು ಸೇರಿಸಿದ್ದಾರೆ.
 
೧೦,೦೩೯

edits

"https://kn.wikipedia.org/wiki/ವಿಶೇಷ:MobileDiff/682023" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ