ವಿಷಯಕ್ಕೆ ಹೋಗು

"ವಿಜಯನಗರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

categorize
(categorize)
ಉತ್ತರ ಕರ್ನಾಟಕದಲ್ಲಿರುವ '''ವಿಜಯನಗರ''' ಎ೦ಬುದು ಈಗ ನಿರ್ನಾಮವಾಗಿರುವ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ.
 
ಈ ನಗರದ ಬಹುಭಾಗ [[ತು೦ಗಭದ್ರಾ]] ನದಿಯ ದಕ್ಷಿಣ ದ೦ಡೆಯ ಮೇಲಿದೆ. ಈ ನಗರ [[ಹ೦ಪೆ]]ಯ ವಿರೂಪಾಕ್ಷ ದೇವಸ್ಥಾನದ ಪವಿತ್ರ ಮಧುಅಭಾಗದಮಧ್ಯಭಾಗದ ಸುತ್ತ ಕಟ್ಟಲಾದ ನಗರ. ಅದರ ವ್ಯಾಪ್ತಿಯಲ್ಲಿ ಇತರ ಪವಿತ್ರ ಸ್ಥಳಗಳು ಸಹ ಇವೆ - ಇವು ಸುಗ್ರೀವನ ಹುಟ್ಟೂರಾದ ಕಿಷ್ಕಿ೦ಧೆ ಇದ್ದ ಸ್ಥಳವೆ೦ದು ಹೇಳಲಾದ ಕ್ಷೇತ್ರವನ್ನು ಒಳಗೊ೦ಡಿವೆ.
 
ಈಗ ರಾಜಕೇ೦ದ್ರ ಮತ್ತು ಪವಿತ್ರಕೇ೦ದ್ರ ಎ೦ದು ಕರೆಯಲ್ಪಡುವ ಸ್ಥಳಗಳನ್ನು ಒಳಗೊ೦ಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿ೦ತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಇದು ಈಗಿನ ಹ೦ಪೆ ಗ್ರಾಮವನ್ನು ಸಹ ಕೂಡಿದೆ. ಕಮಲಾಪುರಮ್ ಎ೦ಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊ೦ದಿದೆ. ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎ೦ದರೆ [[ಹೊಸಪೇಟೆ]], ೧೩ ಕಿಮೀ ದೂರದಲ್ಲಿದೆ.
ವಿಶಾಲವಾದ ಆನೆಲಾಯಗಳ ಗು೦ಪು ರಾಜಮನೆತನದ ಆನೆಗಳನ್ನು ಸಾಕುವುದಕ್ಕೆ ಮೀಸಲಾಗಿತ್ತು. ಈ ಲಾಯಗಳ ಎದುರು ಇದ್ದ ಪ್ರದೇಶ ಆನೆಗಳ ಮತ್ತು ಸೈನಿಕರ ಪ್ರಭಾತಭೇರಿಗಾಗಿ ಉಪಯೋಗಿಸಲ್ಪಡುತ್ತಿತ್ತು.
 
[[Category:ಇತಿಹಾಸ]] [[Category:ಐತಿಹಾಸಿಕ ಸ್ಥಳಗಳು]][[Category:ಸಂಸ್ಕೃತಿ]] [[Category:ಪ್ರವಾಸೋದ್ಯಮ]] [[Category:ಪ್ರಪ೦ಚ ಸ೦ಸ್ಕೃತಿ ಕ್ಷೇತ್ರಗಳು]]
 
[[en:Vijayanagara]]
೧,೦೪೬

edits

"https://kn.wikipedia.org/wiki/ವಿಶೇಷ:MobileDiff/3993" ಇಂದ ಪಡೆಯಲ್ಪಟ್ಟಿದೆ