ಜಿಂಬಾಬ್ವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Fixed Lint errors by replacing obsolete font tags, general fixes enabled
ಚು ಕನ್ನಡ ಕೊಂಡಿ, replaced: [[English language| → [[ಆಂಗ್ಲ|
 
೮ ನೇ ಸಾಲು: ೮ ನೇ ಸಾಲು:
|national_motto ="ಏಕತೆ, ಸ್ವಾತಂತ್ರ್ಯ, ದುಡಿಮೆ"
|national_motto ="ಏಕತೆ, ಸ್ವಾತಂತ್ರ್ಯ, ದುಡಿಮೆ"
|national_anthem =</small>ಜಿಂಬಾಬ್ವೆ ನಾಡು ಆಶೀರ್ವದಿಸಲ್ಪಡಲಿ"</small>
|national_anthem =</small>ಜಿಂಬಾಬ್ವೆ ನಾಡು ಆಶೀರ್ವದಿಸಲ್ಪಡಲಿ"</small>
|official_languages =[[English language|ಇಂಗ್ಲಿಷ್]]
|official_languages =[[ಆಂಗ್ಲ|ಇಂಗ್ಲಿಷ್]]
|demonym = Zimbabwean
|demonym = Zimbabwean
|capital =[[ಹರಾರೆ]]
|capital =[[ಹರಾರೆ]]

೧೨:೫೨, ೯ ಸೆಪ್ಟೆಂಬರ್ ೨೦೨೧ ದ ಇತ್ತೀಚಿನ ಆವೃತ್ತಿ

ಜಿಂಬಾಬ್ವೆ ಗಣರಾಜ್ಯ
Zimbabwe
Flag of ಜಿಂಬಾಬ್ವೆ
Flag
Coat of arms of ಜಿಂಬಾಬ್ವೆ
Coat of arms
Motto: "ಏಕತೆ, ಸ್ವಾತಂತ್ರ್ಯ, ದುಡಿಮೆ"
Anthem: ಜಿಂಬಾಬ್ವೆ ನಾಡು ಆಶೀರ್ವದಿಸಲ್ಪಡಲಿ"
Location of ಜಿಂಬಾಬ್ವೆ
Capital
and largest city
ಹರಾರೆ
Official languagesಇಂಗ್ಲಿಷ್
Demonym(s)Zimbabwean
Governmentಗಣರಾಜ್ಯ
Emmerson Mnangagwa
ಸ್ವಾತಂತ್ರ್ಯ 
ಯು.ಕೆ.ಯಿಂದ
• ರೊಡೇಶಿಯ
ನವೆಂಬರ್ 11, 1965
• ಜಿಂಬಾಬ್ವೆ
ಎಪ್ರಿಲ್ 18, 1980
• Water (%)
1
Population
• ಜುಲೈ 2005 estimate
13,010,000 (68ನೆಯದು)
GDP (PPP)2005 estimate
• Total
$30.581 ಬಿಲಿಯನ್ (94ನೆಯದು)
• Per capita
$2,607 (129ನೆಯದು)
Gini (2003)56.8
high
HDI (2005)Decrease 0.491
Error: Invalid HDI value · 151st
Currencyಜಿಂಬಾಬ್ವೆಯ ಡಾಲರ್ (ZWD)
Time zoneUTC+2 (CAT)
• Summer (DST)
UTC+2 (ಪರಿಗಣನೆಯಲ್ಲಿಲ್ಲ)
Calling code263
Internet TLD.zw

ಜಿಂಬಾಬ್ವೆ (ಅಧಿಕೃತ ಹೆಸರು - ಜಿಂಬಾಬ್ವೆ ಗಣರಾಜ್ಯ) ಆಫ್ರಿಕಾ ಖಂಡ ದಕ್ಷಿಣ ಭಾಗದಲ್ಲಿ ಜಾಂಬೆಜಿ ಮತ್ತು ಲಿಂಪೋಪೋ ನದಿಗಳ ನಡುವಣ ಭಾಗದಲ್ಲಿನ ಒಂದು ರಾಷ್ಟ್ರ. ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಜಿಂಬಾಬ್ವೆಯ ದಕ್ಷಿಣದಲ್ಲಿ ದಕ್ಷಿಣ ಆಫ್ರಿಕಾ, ನೈಋತ್ಯದಲ್ಲಿ ಬೋಟ್ಸ್ವಾನಾ, ವಾಯವ್ಯಕ್ಕೆ ಜಾಂಬಿಯ ಮತ್ತು ಪೂರ್ವದಲ್ಲಿ ಮೊಜಾಂಬಿಕ್ ದೇಶಗಳಿವೆ. ಇಂಗ್ಲಿಷ್ ಇಲ್ಲಿನ ಅಧಿಕೃತ ಭಾಷೆಯಾಗಿದೆ. ಆದರೆ ಬಹುವಾಸಿ ಜನರು ನಾಡಿನ ಮೂಲನುಡಿಗಳಲ್ಲಿ ಒಂದಾದ ಶೋನಾ ಭಾಷೆಯನ್ನು ಬಳಸುವರು.