ವಿಲಿಯಂ ಬಟ್ಲರ್ ಯೀಟ್ಸ್
ಗೋಚರ
ವಿಲಿಯಂ ಬಟ್ಲರ್ ಯೀಟ್ಸ್ | |
---|---|
ಜನನ | 13 ಜೂನ್ 1865 Sandymount, Dublin, Ireland |
ಮರಣ | 28 ಜನವರಿ 1939 (aged 73) Hôtel Idéal Séjour, Menton, ಫ್ರಾನ್ಸ್ |
ವೃತ್ತಿ | ಕವಿ |
ಬಾಳ ಸಂಗಾತಿ | Georgie Hyde Lees 1892-1968 (ವಿವಾಹ 1916) |
ಮಕ್ಕಳು | |
ಸಂಬಂಧಿಗಳು |
|
ವಿಲಿಯಂ ಬಟ್ಲರ್ ಯೀಟ್ಸ್ (13 ಜೂನ್ 1865 – 28 ಜನವರಿ 1939) ಐರಿಷ್ ಕವಿ ಮತ್ತು ಇಪ್ಪತ್ತನೆಯ ಶತಮಾನದ ಒಬ್ಬ ಪ್ರಮುಖ ಬರಹಗಾರ.೧೯೨೩ರಲ್ಲಿ ಇವರಿಗೆ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡಲಾಯಿತು. ಇದು ಐರಿಷ್ ನಾಗರಿಕನಿಗೆ ದೊರೆತ ಪ್ರಥಮ ನೋಬೆಲ್ ಪ್ರಶಸ್ತಿಯೂ ಹೌದು.[೧] ತಮ್ಮ ಅತ್ಯುನ್ನತ ಕೃತಿಗಳನ್ನು ನೋಬೆಲ್ ಪ್ರಶಸ್ತಿಯ ನಂತರ ಬರೆದ ಕೆಲವೇ ಲೇಖಕರಲ್ಲಿ ಯೀಟ್ಸ್ ಕೂಡಾ ಒಬ್ಬರು.ಇವರು ಪ್ರಶಸ್ತಿಯ ನಂತರ ಬರೆದ ಉನ್ನತ ಕೃತಿಗಳಲ್ಲಿ ದಿ ಟವರ್ (೧೯೨೮),ದಿ ವೈಂಡಿಂಗ್ ಸ್ಟೈರ್ ಆಂಡ್ ಅದರ್ ಪೋಯೆಮ್ಸ್ (೧೯೨೯) ಪ್ರಮುಖವಾಗಿದೆ.[೨] ಯೀಟ್ಸ್ ರವೀಂದ್ರನಾಥ ಠಾಗೋರ್ರವರ ಗೀತಾಂಜಲಿ ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ..[೩]
ಉಲ್ಲೇಖಗಳು
[ಬದಲಾಯಿಸಿ]- ↑ The Nobel Prize in Literature 1923. Nobelprize.org. Retrieved on 3 June 2007.
- ↑ Frenz, Horst (Edit.) The Nobel Prize in Literature 1923. "Nobel Lectures, Literature 1901–1967", 1969. Retrieved on 23 May 2007.
- ↑ "William Butler Yeats". open.ac.uk.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The WB Yeats Society of NY
- Yeats Annual Poetry Prize for Australia Archived 2012-02-27 ವೇಬ್ಯಾಕ್ ಮೆಷಿನ್ ನಲ್ಲಿ.
- The National Library of Ireland's exhibition, Yeats: The Life and Works of William Butler Yeats Archived 2007-02-03 ವೇಬ್ಯಾಕ್ ಮೆಷಿನ್ ನಲ್ಲಿ.
- The 1911 Census return lists W.B. Yeates (sic) and Lady Gregory boarding in South Frederick Street, Dublin
- Yeats' correspondence and other archival records Archived 2013-07-05 ವೇಬ್ಯಾಕ್ ಮೆಷಿನ್ ನಲ್ಲಿ. at Southern Illinois University Carbondale, Special Collections Research Center
- Recordings of 24 lectures Donald Davie gave at Stanford in 1975 on W. B. Yeats
- "To William Butler Yeats", a poem by Florence Earle Coates