ವಿಮಲಾ

ವಿಕಿಪೀಡಿಯ ಇಂದ
Jump to navigation Jump to search

ವಿಮಲಾ ಇವರು ೧೯೩೨ರಲ್ಲಿ ಧಾರವಾಡದಲ್ಲಿ ಜನಿಸಿದರು. ಗೃಹವಿಜ್ಞಾನದಲ್ಲಿ ಎಂ.ಎಸ್. ಪದವಿ ಗಳಿಸಿದ್ದಾರೆ. ಅಮೇರಿಕಾದ ವಾಷಿಂಗ್ಟನ್ದಲ್ಲಿರುವ ‘ಕಾವೇರಿ’ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾಗಿದ್ದರು.

ಇವರ ಕೃತಿಗಳು:

ಕವನ ಸಂಕಲನ[ಬದಲಾಯಿಸಿ]

  • ಚೆನ್ನ
  • ನುಡಿ ಎನ್ನ ವೀಣೆ
  • ಮಲ್ಲಿಗೆ ಅರಳ್ಯಾವ

ಪುರಸ್ಕಾರ[ಬದಲಾಯಿಸಿ]

"https://kn.wikipedia.org/w/index.php?title=ವಿಮಲಾ&oldid=34304" ಇಂದ ಪಡೆಯಲ್ಪಟ್ಟಿದೆ