ವಿದೇಶಿ ತರಕಾರಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿ, ವಿದೇಶಿ ಮೂಲದ ಬಹಳಷ್ಟು ತರಕಾರಿಗಳು ಬಳಕೆಯಲ್ಲಿವೆ.

ತರಕಾರಿ ಮೂಲ
ಆಲೂ ಗೆಡ್ಡೆ ದಕ್ಷಿಣ ಅಮೇರಿಕ
ಬೆಂಡೆ ಕಾಯಿ ಮಧ್ಯ ಆಫ್ರಿಕಾ
ಟೊಮೇಟೊ ಮಧ್ಯ ಅಮೇರಿಕ
ಮೆಣಸಿನ ಕಾಯಿ ದಕ್ಷಿಣ ಅಮೇರಿಕ
ಮುಸುಕಿನ ಜೋಳ ಮಧ್ಯ ಅಮೇರಿಕ
ದೊಡ್ಡ ಮೆಣಸಿನ ಕಾಯಿ ಮಧ್ಯ ಅಮೇರಿಕ
ಎಲೆ ಕೋಸು ಯೂರೋಪ್
ಕ್ಯಾರೆಟ್ ಪರ್ಸಿಯ
ಕಡಲೆ ಕಾಯಿ ದಕ್ಷಿಣ ಅಮೇರಿಕ
ಸೀಮೆ ಬದನೆ ಕಾಯಿ ಮಧ್ಯ ಅಮೇರಿಕ
ಬೀಟ್ ರೂಟ್ ದಕ್ಷಿಣ ಯೂರೋಪ್