ವಿಡಿಸಿ ಚಚೆ೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಗ್ರಾಮಾಭಿವೃದ್ದಿ ಸಂಘದಿಂದ ಆಗುವ ಪ್ರಯೆ ಜನಗಳು

೧) ಉಳಿತಾಯ ಆಗುವುದರಿಂದ ಸದಸ್ಯರ ಹಣ ಒಂದು ಕಡೆ ಸೇರುವುದು. ೨) ಸಾವಯವ ಕೃಷಿಯ ಬಗ್ಗೆ ಸಭೆಯಲ್ಲಿ ಚಚೆ೯ ಮಾಡುವುದರಿಂದ ಅದರ ಅನುಕೂಲಗಳ ಬಗ್ಗೆ ಮಾಹಿತಿ ದೊರೆಯುವುದು. ೩) ಗ್ರಾಮದಲ್ಲಿ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚಚೆ೯ ಮಾಡುವುದರಿಂದ ಅವುಗಳನ್ನು ಪರಿಹರಿಸಿಕೊಳ್ಳಲು ಅನುವಾಗುವುದು. ೪) ಬ್ಯಾಂಕ್ ವ್ಯವಹಾರದ ಬಗ್ಗೆ ತಿಳಿವಳಿಕೆ(ಹಣಕಾಸು ವ್ಯವಹಾರ) ೫) ಸಂಘದಲ್ಲಿ ಒಗ್ಗಟ್ಟು ಮ ಡುವುದು. ೬) ಸಂಘದಲ್ಲಿ ಹೆಚ್ಚಿನ ವಿಚಾರಗಳ ಬಗ್ಗೆ ವಿಚಾರ ವಿನಿಮಯ. ೭) ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಚೆ೯. ೮) ತರಕಾರಿ, ನಾಟಿ ಬೀಜ ಸಂರಕ್ಷಣೆ. ೯) ಸುಲಭ ಸಾಲ - ಸೌಲಭ್ಯ ವ್ಯವಸ್ಥೆ. ೧೦) ಸಾವಯವ ಕೃಷಿಗೆ ಉತೇಜನ. ೧೧) ಇತರ ಇಲಾಖೆಗಳೊಂದಿಗೆ ಸಂಪಕ೯. ೧೨) ಮಣ್ಣು ಮತ್ತು ನೀರಿನ ಸಂರಕ್ಷಣೆ. ೧೩) ತರಬೇತಿಗಳಿಗೆ ಅವಕಾಶ ಇರುತ್ತದೆ.

ವಿಡಿಸಿ ಯಿಂದ ಗ್ರೀನ್ ಪ್ರತಿಷ್ಠಾನಕ್ಕೆ ಆಗಿರುವ ಅನುಕೂಲ ೧) ಸಂಘದ ಮು ಲಕ ಕಾರ್ಯ ನಿವ೯ಹಣೆ. ೨) ಸಮುದಾಯದ ಜೊತೆ ಉತ್ತಮ ಸಂಪಕ೯. ೩) ಸಮುದಾಯದ ಒಡೆತನ. ೪) ಕಾರ್ಯಕ್ರಮದ ಉಸ್ತುವಾರಿ ಮತ್ತು ನಿವ೯ಹಣೆ. ೫) ಸಮುದಾಯದೊಂದಿಗೆಉತ್ತಮ ಕೆಲಸ ಮಾಡಿರುವ ತೃಪ್ತಿ. ೬) ಹಣಕಾಸಿನ ಮು ಲ ಬಂಡವಾಳ ಲಭ್ಯವಿದೆ. ೭) ಸಂಪನ್ಮೂಲ ಮತ್ತು ಶ್ರಮ ಹಾಗೂ ಸಮಯದ ಉಳಿತಾಯ . ೮) ಗುಂಪು ಪ್ರಮಾಣೀಕರಣದಿಂದ ಜವಬ್ದಾರಿ ವಿಕೇಂದ್ರೀಕರಣ. ೯) ಸಂಸ್ಥೆಯ ಬಗ್ಗೆ ಪ್ರಚಾರ. ೧೦) ಸಿಬ್ಬಂದಿ ಕಲಿಕೆ ಅನುಭವ.

ಉತ್ತಮ ಸಂಘದ ಗುಣಲಕ್ಷಣಗಳು ೧) ಸಂಘದ ಎಲ್ಲಾ ಸದಸ್ಯರು ಒಗ್ಗಟ್ಟಾಗಿರ ಬೇಕು. ೨) ನಿಗಧಿತವಾಗಿ ಸಭೆಗಳನ್ನು ನಡೆಸುವುದು. ೩) ನಿಗಧಿತ ಉಳಿತಾಯ. ೪) ನಿಗಧಿತವಾಗಿ ಸಾಲ ಮರುಪಾವತಿ. ೫) ಸಂಘದ ನೀತಿ ನಿಯಮಗಳಿಗೆ ಬದ್ದರಾಗಿರುವುದು. ೬) ಉತ್ತಮ ದಾಖಲಾತಿ ಮತ್ತು ಪುಸ್ತಕ ಹೊಂದಿರುವುದು. ೭) ಸಂಘ ಮತ್ತು ಸಂಸ್ಥೆಗಳ ಜೊತೆ ಉತ್ತಮ ಸಹಕಾರ. ೮) ಬ್ಯಾಂಕ್ ವ್ಯವಹಾರದ ಬಗ್ಗೆ ಪ್ರತಿ ಸದಸ್ಯರಿಗೂ ತಿಳುವಳಿಕೆ. ೯) ತರಬೇತಿಗಳನ್ನು ಪಡೆಯುವುದು (ಪ್ರತಿ ಸದಸ್ಯರು) ೧೦) ನಾಯಕತ್ವದ ಹಂಚಿಕೆ (ಪ್ರತಿ ವಷ೯) ೧೧) ಗ್ರಾಮಾಭಿವೃದ್ಧಿಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸುವುದು. ೧೨) ಬ್ಯಾಂಕ ಖಾತೆ ಹೊಂದಿರುವುದು. ೧೩) ಸಾವಯವ ಕೃಷಿಕರಾಗಿ ಬದಲಾಗುವುದು.

ಗ್ರೀನ್ ಸಿಬ್ಬಂದಿಗಳಿಂದ ಸಂಘ ಸಂಸ್ಥೆಗಳ ನಿರೀಕ್ಷೆಗಳು ೧) ತಾಂತ್ರಿಕ ಮಾಹಿತಿ ನೀಡುವುದು(ರೈತರಿಗೆ ಬೇಕಾದ). ೨) ಗುಂಪಿನ ಮು ಲಕ ಗ್ರೀನ್ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಉತ್ತಮವಾದ ಮಾದರಿ. ೩) ಸಂಘಗಳಿಗೆ ತರಬೇತಿಗಳನ್ನು ನೀಡುವುದು. ೪) ಸಾವಯವ ಕೃಷಿಯ ಬಗ್ಗೆ ಸಂಪೂಣ೯ ಮಾಹಿತಿ ನೀಡುವುದು. ೫) ನಾಟಿ ಬೀಜಗಳ ಸಂರಕ್ಷಣೆ ಮತ್ತು ಮಾಹಿತಿ ನೀಡುವುದು. ೬) ಹಣಕಾಸಿನ ನಿವ೯ಹಣೆ ಮತ್ತು ದಾಖಲಾತಿಗಳ ನಿವ೯ಹಣೆಯ ಬಗ್ಗೆ ತರಬೇತಿ ನೀಡುವುದು. ೭) ಸರಕಾರದ ವಿವಿಧ ಇಲಾಖೆಗಳು /ಸಂಸ್ಥೆ /ಬ್ಯಾಂಕ ಗಳ ನಡುವೆ ಸಂಪಕ೯ ದೊರಕಿಸಿಕೊಡುವುದು. ೮) ಸಂಘದಲ್ಲಿ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸುವುದು. ೯) ತರಬೇತಿ ಮತ್ತು ಮಾರುಕಟ್ಟೆ ವ್ಯವಸ್ಥೆ ಮಾಡುವುದು.

ವಿಡಿಸಿಗಳ ಪರಿಶಿಲನೆ(ಮೌಲ್ಯ ಮಾಪನ) ೧) ದಾಖಲಾತಿಗಳು (ತರಬೇತಿ ಪುಸ್ತಕ, ಮಿನಿಟ್ ಬುಕ್ (ನಡವಳಿಕೆ ಪುಸ್ತಕ)ಇತ್ಯಾದಿ) ೨) ೬ ತಿಂಗಳಿಗೊಮ್ಮೆ ಸಂಘದ ಮೌಲ್ಯಮಾಪನ ನಡೆಸುವುದು. ೩) ಉತ್ತಮವಾದ ಬಾಂಧವ್ಯ ಮತ್ತು ವಿಶ್ವಾಸ. ೪) ಸರಿ ತಪ್ಪುಗಳ ಬಗ್ಗೆ ಒಬ್ಬರಿಗೊಬ್ಬರು ವಿಮಶಿ೯ಸಿ ವಿಚಾರ ವಿನಿಮಯ ಮಾಡಿಕೊಳ್ಳುವುದು. ೫) ಪದಾಥ೯ಗಳ ಗುಣಮಟ್ಟದ ಪರಿಶೀಲನೆ.