ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ (ಭಾರತ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಭಾರತ ಸರ್ಕಾರದ ಸಚಿವಾಲಯವಾಗಿದೆ. ಈ ಸಚಿವಾಲಯದೊಳಗೆ ಮೂರು ವಿಭಾಗಗಳಿವೆ -

ಜೈವಿಕ ತಂತ್ರಜ್ಞಾನ ಇಲಾಖೆ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ

ಡಾ. ಹರ್ಷವರ್ಧನ್ ಅವರು ಪ್ರಸ್ತುತ ಸಚಿವಾಲಯದ ಸಚಿವರಾಗಿದ್ದಾರೆ.