ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜ್ಞಾನ-ತಂತ್ರಜ್ಞಾನ Editors ಟಿ.ಆರ್. ಅನಂತರಾಮು (ಸಂಪಾದಕ), ಪುಂಡಲೀಕ ಹಾಲಂಬಿ (ಪ್ರಧಾನ ಸಂಪಾದಕ) ಚಿತ್ರಲೇಖಕ ಪ್ಲವರ್ ಗ್ರಾಫಿಕ್ ಮುಖಪುಟ ಕಲಾವಿದ ಪ.ಸ. ಕುಮಾರ್ ದೇಶ ಭಾರತ ಭಾಷೆ ಕನ್ನಡ ಸರಣಿ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ, ಸಂಪುಟ ೧೪ ವಿಷಯ ವಿಜ್ಞಾನ ಸಾಹಿತ್ಯ ಪ್ರಕಾಶಕರು ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟಿ, ಬೆಂಗಳೂರು-೧೮ ಪ್ರಕಟವಾದ ದಿನಾಂಕ
೨೦೧೫ ಪುಟಗಳು ೭೧೪ ಐಎಸ್‍ಬಿಎನ್ 978-93-82446-87-3 [ ೧]
ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ೨೦೧೫ನೇ ಇಸವಿಯಲ್ಲಿ ಹಮ್ಮಿಕೊಂಡ ಮಹತ್ವದ ಯೋಜನೆಗಳ ಅಂಗವಾಗಿ ಎರಡು ಶತಮಾನಗಳಿಗೂ ಮೀರಿದ ಅವಧಿಯ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಗಳ ರಚನೆ, ಪ್ರಕಟಣೆಯ ಭಾಗವಾಗಿ ನಿರ್ಧರಿಸಿದ್ದ ೧೭ ಸಂಪುಟಗಳಲ್ಲಿ 'ವಿಜ್ಞಾನ-ತಂತ್ರಜ್ಞಾನ' ಪುಸ್ತಕವನ್ನು ೧೪ನೇ ಸಂಪುಟವಾಗಿ ಹೊರತರಲಾಗಿದೆ. ವಿಜ್ಞಾನ-ತಂತ್ರಜ್ಞಾನ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೪ನೇ ಸಂಪುಟವಾಗಿದ್ದರೂ, ಸಂಪುಟ ಸರಣಿಯಲ್ಲಿ ಮುದ್ರಣಗೊಂಡ ಮೊದಲನೆಯ ಸಂಪುಟವಾಗಿದೆ. ಈ ಸಂಪುಟವನ್ನು ಶ್ರೀ ಟಿ. ಆರ್. ಅನಂತರಾಮು ಅವರು ಸಂಪಾದಿಸಿದ್ದಾರೆ.
ಲೇಖನದ ಸಂಖ್ಯೆ
ಲೇಖನದ ಶೀರ್ಷಿಕೆ
ಲೇಖಕ
ಪುಟದ ಸಂಖ್ಯೆ
1
ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ-ಆರಂಭದ ಹೆಜ್ಜೆಗಳು
ಅಡ್ಯನಡ್ಕ ಕೃಷ್ಣಭಟ್
3
2
ಜ್ಞಾನಗಂಗೋತ್ರಿಯಿಂದ ನ್ಯಾನೋ ಸಂಗತಿಯವರೆಗೆ
ಬಿ.ಎಸ್. ಸೋಮಶೇಖರ
29
3
ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಪತ್ರಿಕೆಗಳು
ಅಡ್ಯನಡ್ಕ ಕೃಷ್ಣಭಟ್ ,ಎ. ಓ. ಆವಲಮೂರ್ತಿ
81
4
ವಿಜ್ಞಾನ ಅಂಕಣಗಳು : ವೈವಿಧ್ಯ –ವೈಶಿಷ್ಟ್ಯ
ಎಸ್. ಮಂಜುನಾಥ್
105
5
ವಿದ್ಯುನ್ಮಾನ ಮಾಧ್ಯಮಗಳಲ್ಲಿ ವಿಜ್ಞಾನ
ಸುಮಂಗಲ ಎಸ್. ಮುಮ್ಮಿಗಟ್ಟಿ
127
6
ವಿಜ್ಞಾನ ಸಾಹಿತ್ಯದ ಅನುವಾದಗಳ ವೈವಿಧ್ಯ
ಟಿ.ಆರ್. ಅನಂತರಾಮು
137
7
ಕನ್ನಡದಲ್ಲಿ ವಿಜ್ಞಾನ ಇತಿಹಾಸ
ಎಚ್. ಆರ್. ರಾಮಕೃಷ್ಣರಾವ್
177
8
ವಿಜ್ಞಾನಿಗಳ ಜೀವನ ಚರಿತ್ರೆಗಳು: ಪ್ರಾತಿನಿಧಿಕ ಕೃತಿಗಳ ಒಳನೋಟ
ಸಂಪಿಗೆ ತೋಂಟದಾರ್ಯ
195
9
ಪರಿಸರ ವಿಜ್ಞಾನ ಸಾಹಿತ್ಯ
ನಾಗೇಶ ಹೆಗಡೆ
259
10
ಕರ್ನಾಟಕದಲ್ಲಿ ಕೃಷಿ ವಿಜ್ಞಾನ
ಎಂ.ಸಿ. ಮಲ್ಲಿಕಾರ್ಜುನ
283
೧೦.೧
ಕುಲಾಂತರಿ ಬೆಳಗಳು
ಶರಣಬಸವೇಶ್ವರ ಅಂಗಡಿ
೩೦೪
11
ಕನ್ನಡದಲ್ಲಿ ವೈದ್ಯ ವಿಜ್ಞಾನ
ನಾ ಸೋಮೇಶ್ವರ, ವಸುಂಧರಾ ಭೂಪತಿ
315
12
ಆಧುನಿಕ ವಿಜ್ಞಾನ-ತಂತ್ರಜ್ಞಾನ ಕನ್ನಡ ನಿಘಂಟು ಮತ್ತು ವಿಶ್ವಕೋಶಗಳು
ಟಿ.ಆರ್. ಅನಂತರಾಮು
347
13
ವಿಜ್ಞಾನ ಕಥಾಪ್ರಪಂಚ
ಸವಿತಾ ಶ್ರೀನಿವಾಸ
391
14
ಮೂಢನಂಬಿಕೆಗಳ ವಿರುದ್ಧ ವಿಜ್ಞಾನಾಂದೋಲನ
ಈ. ಬಸವರಾಜು
413
15
ವಿಜ್ಞಾನ ಸಂವಹನೆಯಲ್ಲಿ ಮಹಿಳೆಯರು
ಸವಿತಾ ಶ್ರೀನಿವಾಸ
429
16
ಕಲಾ ಮಾಧ್ಯುಮದಲ್ಲಿ ವಿಜ್ಞಾನ ಸಂವಹನೆ
ಸಿ. ಯತಿರಾಜು
447
17
ವಿಜ್ಞಾನ ಪ್ರಸಾರ : ಸಂಘ ಸಂಸ್ಥೆಗಳ ಕೊಡುಗೆ
(ಅ)
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಜ್ಞಾನ ಪ್ರಸಾರ
ಎಸ್.ಎಲ್. ಶ್ರೀನಿವಾಸಮೂರ್ತಿ
461
(ಆ)
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
ಕೆ.ಎಸ್. ನಟರಾಜ್
473
(ಇ)
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
ಎ. ಎಂ. ರಮೇಶ್
477
(ಈ)
ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರವಿದ್ಯಾ ಮಂಡಳಿ
ಎಸ್.ಜಿ. ಶ್ರೀಕಂಠೇಶ್ವರ ಸ್ವಾಮಿ
479
(ಉ)
ಬೆಂಗಳೂರು ವಿಜ್ಞಾನ ವೇದಿಕೆ
ವೈ. ಸಿ. ಕಮಲ
482
18
ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಲಿಯ ಪ್ರಶಸ್ತಿ ಪುರಸ್ಕೃತ ಕನ್ನಡ ವಿಜ್ಞಾನ ಲೇಖಕರು
ವೈ.ಸಿ. ಕಮಲ
487
ಲೇಖನದ ಸಂಖ್ಯೆ
ಲೇಖನದ ಶೀರ್ಷಿಕೆ
ಲೇಖಕ
ಪುಟದ ಸಂಖ್ಯೆ
೧
ಶತಮಾನದ ಕನ್ನಡ ತಾಂತ್ರಿಕ ಸಾಹಿತ್ಯ
ಸಿ.ಆರ್. ಸತ್ಯ
505
ಲೇಖನದ ಸಂಖ್ಯೆ
ಲೇಖನದ ಶೀರ್ಷಿಕೆ
ಲೇಖಕ
ಪುಟದ ಸಂಖ್ಯೆ
1
ಮಾಹಿತಿ ತಂತ್ರಜ್ಞಾನ- ಒಂದು ಸ್ಥೂಲ ನೋಟ
ಜಿ.ಎನ್. ನರಸಿಂಹಮೂರ್ತಿ
527
2
ಗಣಕ ತಂತ್ರಜ್ಞಾನ – ಇತಿಹಾಸ
ಜಿ.ಎನ್. ನರಸಿಂಹಮೂರ್ತಿ
535
3
ಪದಸಂಸ್ಕರಣೆ
ಜಿ.ವಿ. ನಿರ್ಮಲ
575
4
ತಂತ್ರಾಂಶದ ಬಳಕೆ
ಜಿ.ವಿ. ನಿರ್ಮಲ
591
5
ಅಂತರಜಾಲ - ಹಿನ್ನೆಲೆ, ಕನ್ನಡದ ಅಂತರಜಾಲಗಳು
ಯು.ಬಿ. ಪವನಜ
603
6
ಕನ್ನಡದ ಅಂತರಜಾಲ ಪತ್ರಿಕೆಗಳು
ಪದ್ಮನಾಭ ಕೆ.ವಿ.
609
7
ಕನ್ನಡದ ಬ್ಲಾಗುಗಳು, ಜಾಲತಾಣಗಳು-ವಿಜ್ಞಾನ-ತಂತ್ರಜ್ಞಾನ ಮಾಹಿತಿ
ಟಿ.ಜಿ. ಶ್ರೀನಿಧಿ
621
8
`ಕಣಜ’ ಅಂತರಜಾಲ ತಾಣ-ಕನ್ನಡ ಜ್ಞಾನಕೋಶ
ಬೇಳೂರು ಸುದರ್ಶನ
635
9
ವಿಕಿಪೀಡಿಯ
ಓಂಶಿವಪ್ರಕಾಶ್ ಎಚ್. ಎಲ್.
639
10
ಮುಕ್ತ/ಸ್ವತಂತ್ರ ತಂತ್ರಾಂಶ ಚಳವಳಿ
ಓಂಶಿವಪ್ರಕಾಶ್ ಎಚ್. ಎಲ್.
647
11
ಸಾಮಾಜಿಕ ಜಾಲತಾಣಗಳು ಮತ್ತು ಸಾಮಾಜಿಕ ಪರಿಣಾಮ
ಅವಿನಾಶ್ ಬೈಪಾಡಿತ್ತಾಯ
659
12
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗೆಗಿನ ಲೇಖನಗಳು ಮತ್ತು ಕೃತಿಗಳ ಸಮೀಕ್ಷೆ
ಜಿ.ಎನ್.. ನರಸಿಂಹಮೂರ್ತಿ
೬೭೩
↑ ವಿಜ್ಞಾನ ತಂತ್ರಜ್ಞಾನ . ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. 2015. pp. ೭೧೪. ISBN 978-93-82446-87-3 .