ವಿಜಯ್‍ಪುರ್
ಗೋಚರ
ವಿಜಯ್‍ಪುರ್ (ಹಿಂದಿ:विजयपुर) (ಅಧಿಕೃತವಾಗಿ ಬಿಜಯ್‍ಪುರ್ ಎಂದು ಕರೆಯಲ್ಪಡುತ್ತದೆ) ಒಂದು ಗಿರಿಧಾಮ ಮತ್ತು ಹಳ್ಳಿಯಾಗಿದ್ದು ಭಾರತದ ಉತ್ತರಾಖಂಡ ರಾಜ್ಯದ ಬಾಗೇಶ್ವರ ಜಿಲ್ಲೆಯಲ್ಲಿದೆ. ಇದು ಬಾಗೇಶ್ವರ್-ಚೌಕೋರಿ ಹೆದ್ದಾರಿ ಪಕ್ಕದ ದಟ್ಟವಾದ ಪೈನ್ ಕಾಡುಗಳ ನಡುವೆ ಸ್ಥಿತವಾಗಿದೆ.[೧][೨]
ಆಸಕ್ತಿಯ ಸ್ಥಳಗಳು
[ಬದಲಾಯಿಸಿ]ಧೌಲಿನಾಗ್ ದೇವಸ್ಥಾನ
[ಬದಲಾಯಿಸಿ]ಧೌಲಿನಾಗ್ ದೇವಾಲಯವು ವಿಜಯ್‍ಪುರ್ ಪರ್ವತದ ತುದಿಯಲ್ಲಿದೆ.[೩] ಭಕ್ತರು ಮುಖ್ಯವಾಗಿ ನವರಾತ್ರಿಯ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಪಂಚಮಿ ಜಾತ್ರೆಯು ಇಲ್ಲಿ ಆಚರಿಸಲ್ಪಡುವ ಅತ್ಯಂತ ಪ್ರಸಿದ್ಧ ಹಬ್ಬವಾಗಿದೆ.[೪][೫]
ಚಹಾ ತೋಟಗಳು
[ಬದಲಾಯಿಸಿ]ವಿಜಯ್‍ಪುರ್‌ನಲ್ಲಿನ ಚಹಾ ಎಸ್ಟೇಟ್‍ನ್ನು ಇಪ್ಪತ್ತನೇ ಶತಮಾನದಲ್ಲಿ ಬ್ರಿಟಿಷರು ಸ್ಥಾಪಿಸಿದರು.[೬]
ಛಾಯಾಂಕಣ
[ಬದಲಾಯಿಸಿ]-
ಧೌಲಿನಾಗ್ ದೇವಸ್ಥಾನ
-
ಹಿಮಪಾತದ ನಂತರ ವಿಜಯಪುರ
-
ಚಹಾ ತೋಟಗಳು, ವಿಜಯ್‍ಪುರ್
-
ವಿಜಯ್ಪುರ್ನಲ್ಲಿ ಎನ್ಎಚ್ 309 ಎ ನಲ್ಲಿ ಒಂದು ಮೈಲಿಗಲ್ಲು
-
ವಿಜಯಪುರದಿಂದ ನೋಟ
ಉಲ್ಲೇಖಗಳು
[ಬದಲಾಯಿಸಿ]- ↑ Budhwar, Prem K. (2010). The call of the mountains : Uttrakhand explored (in ಇಂಗ್ಲಿಷ್). New Delhi: Har-Anand Publications. p. 90. ISBN 9788124115299. Retrieved 13 May 2017.
- ↑ "Vijaypur | Uttarakhand". ukuttarakhand.com. Archived from the original on 30 ಜನವರಿ 2018. Retrieved 13 May 2017.
- ↑ "महिलाओं ने निकाली कलशयात्रा" (in ಹಿಂದಿ). Bageshwar: Amar Ujala. 23 April 2015. Retrieved 13 May 2017.
- ↑ "Dhauli Nag Temple in Bageshwar, Uttarakhand". www.discoveredindia.com. Archived from the original on 2 ಜುಲೈ 2017. Retrieved 13 May 2017.
- ↑ Śarmā, Devīdatta. Linguistic history of Uttarākhaṇḍa (in ಇಂಗ್ಲಿಷ್). Vishveshvaranand Vedic Research Institute.
- ↑ Sati, Vishwambhar Prasad (2014). Towards Sustainable Livelihoods and Ecosystems in Mountain Regions (in ಇಂಗ್ಲಿಷ್). Cham: Springer. ISBN 9783319035338. Retrieved 13 May 2017.