ವಿಕಿಪೀಡಿಯ ಚರ್ಚೆ:ಸಂಪಾದನೋತ್ಸವಗಳು/ ಅಕ್ಟೋಬರ್

ವಿಕಿಪೀಡಿಯ ಇಂದ
Jump to navigation Jump to search

ಸಂಪಾದನೋತ್ಸವ ಪುಟದ format ಮೊದಲಿನಂತೇ ಚೆನ್ನಾಗಿತ್ತು. ಈಗ ಪ್ರತಿಯೊಂದಕ್ಕೂ ಕ್ಲಿಕ್ ಮಾಡಿ ಬೇರೆ ಪುಟಕ್ಕೆ ಕರೆದೊಯ್ಯುತ್ತದೆ. ಮೊದಲು ಒಂದೇ ಪುಟದಲ್ಲಿ ಎಲ್ಲಾ ಮಾಹಿತಿ ಇರುತ್ತಿತ್ತು.--Vikas Hegde (ಚರ್ಚೆ) ೦೪:೫೧, ೨೬ ಸೆಪ್ಟೆಂಬರ್ ೨೦೧೬ (UTC)

ಈಗಾಗಲೇ ಅರಳಿಕಿಟ್ಟೆಯಲ್ಲಿ ಹೇಳಿರುವಂತೆ ಈಗೀಗ ಬರೇ ಹೆಸರು. ಉಳಿದಂತೆ ಮೂಲ ಸಂಪಾದಕರನ್ನು ಹುಡುಕುವಲ್ಲಿ ಸಂಘಟನೆ ವಿಫಲವಾಗುತ್ತಿದೆ.--Vishwanatha Badikana (ಚರ್ಚೆ) ೦೪:೫೫, ೨೯ ಸೆಪ್ಟೆಂಬರ್ ೨೦೧೬ (UTC)