ವಿಕಿಪೀಡಿಯ ಚರ್ಚೆಪುಟ:ಸಂಪಾದನೋತ್ಸವಗಳು/ಸಂಪಾದನೋತ್ಸವ ಶಿವಮೊಗ್ಗ ಜನವರಿ ೨೦೧೮

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಸಂಪಾದನೋತ್ಸವ ನಡೆಸುವುದರಿಂದ ಕನ್ನಡ ವಿಕಿಪೀಡಿಯದ ಕಾರ್ಯ ಚಟುವಟಿಕೆಯನ್ನು ಶಿವಮೊಗ್ಗದಲ್ಲಿ ವಿಸ್ತರಿಸುವುದು ಮತ್ತು ಹೆಚ್ಚಿನ ಕನ್ನಡ ಆಸಕ್ತರನ್ನು ಕನ್ನಡ ವಿಕಿಪೀಡಿಯ ಸಂಪಾದಕರನ್ನಾಗಿ ಮಾಡುವುದು ಸಾಧ್ಯ. ಇದೊಂದು ಉತ್ತಮ ಯೋಜನೆ. ಇದಕ್ಕಾಗಿ ಚೇತನ್ ಅವರನ್ನು ಅಭಿನಂದಿಸುತ್ತೇನೆ. ಈ ಸಂಪಾದನೋತ್ಸವಕ್ಕೆ ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ ತಿಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. --Gopala Krishna A (ಚರ್ಚೆ) ೦೮:೦೬, ೨ ಜನವರಿ ೨೦೧೮ (UTC)