ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೨೮

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರಹದ ಬಗ್ಗೆ ಲೇಖನ?[ಬದಲಾಯಿಸಿ]

Dronemvpರವರು ಗ್ರಹಗಳ ಬಗ್ಗೆ ಲೇಖನಗಳಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ (ಉದಾ. ಮಂಗಳ (ಗ್ರಹ) ಮತ್ತು ಬುಧ). ಜನವರಿ ತಿಂಗಳ ವಿಶೇಷ ಬರಹಕ್ಕೆ ಅವುಗಳಲ್ಲಿ ಅವರು ಯಾವುದಾದರು ಒಂದನ್ನು nominate ಮಾಡಬೇಕು ಎಂದು ನನ್ನ ಅಭಿಪ್ರಾಯ. ಶುಶ್ರುತ \ಮಾತು \ಕತೆ ೦೩:೧೮, ೧೭ December ೨೦೦೬ (UTC)

ಮಾನ್ಯರೆ, ಈ ಮೂಲಕ ಮಂಗಳ ಗ್ರಹ ಲೇಖನವನ್ನು ಮುಂದಿನ ತಿಂಗಳ ವಿಶೇಷ ಬರಹಕ್ಕಾಗಿ ಅನುಮೋದನೆ ಮಾಡಲು ನಾನು ಬಯಸುತ್ತೇನೆ. ಧನ್ಯವಾದಗಳು. -Dronemvp ೦೬:೦೬, ೨೦ December ೨೦೦೬ (UTC)
ಯಾರದೂ ಆಕ್ಷೇಪವಿಲ್ಲದಿರುವುದರಿಂದ Dronemvpರವರು ದಯವಿಟ್ಟು ಮಂಗಳ ಗ್ರಹ ಲೇಖನವನ್ನು ವಿಶೇಷ ಲೇಖನವಾಗಿ ಈ ತಿಂಗಳ ಕೊನೆಗೆ ಬದಲಿಸಬೇಕೆಂದು ಕೋರಿಕೊಳ್ಳುತ್ತೇನೆ. ಶುಶ್ರುತ \ಮಾತು \ಕತೆ ೦೮:೧೯, ೨೭ December ೨೦೦೬ (UTC)