ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೧೮

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನವರಿ ೨೭ ಮೆಧಾವಿ ಸಂಗೀತಗಾರ ಮೊಟ್ಜಾರ್ಟ್‌ರ ೨೫೦ನೆ ಜನ್ಮದಿನೋತ್ಸವ. ಈ ಭಾರಿಯ ವಿಶೇಷ ಸಂಚಿಕೆಯಲ್ಲಿ ಅವರನ್ನು ಇರಿಸಿದರೆ ಹೇಗಿರುತ್ತೆ? ಅವರ ಬಗ್ಗೆ ಇರುವ ಲೇಖನ ಸುಮಾರಷ್ಟು ಮುಗಿಸಿರುವೆ ಉಳಿದ ಕೆಲ ಭಾಗ ೨೭ರಷ್ಟರಲ್ಲಿ ಮುಗಿಸುವ ಆಶಯ ಹೊಂದಿರುವೆ. ತಮ್ಮ ವಿಚಾರಗಳನ್ನು ತಿಳಿಸಿ. ಹಾಗೆಯೆ ಲೇಖನವನ್ನು ಒದಿ ತಪ್ಪುಗಳಿದ್ದಲ್ಲಿ ಸರಿಪಡಿಸಿ.

ಮೊಟ್ಜಾರ್ಟ್ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ


ಧನ್ಯವಾದಗಳು

--ಚಂದ್ರಕಾಂತ್ 16:07, ೧೯ January ೨೦೦೬ (UTC)

ನನ್ನ ಕಡೆಯಿಂದ ಅನುಮೋದನೆ ಉಂಟಪ್ಪ. ನೀವು ಆ ಲೇಖನವನ್ನ ತಡಮಾಡದೆ ಹಾಕಿಬಿಡಿ. ವಿಶೇಷ ಬರಹ ಬದಲಿಸಿ ಸಾಕಷ್ಟು ದಿನಗಳಾಗಿ ಹೋದ್ವು. ಮುಖ್ಯ ಲೇಖನಕ್ಕೆ ಇದರ ಭಾಗವನ್ನು ತೆಗೆದುಹಾಕುವಾಗ ತಪ್ಪಿಲ್ಲದಂತೆ ನೋಡಿದರಾಯಿತು. ಇಡಿಯ ಲೇಖನವನ್ನ ಸರಿಪಡಿಸುವ ಹೊತ್ತಿಗೆ ಇನ್ನೂ ಹಲವು ವಾರಗಳೇ ಕಳೆದುಹೋಗುವುದು (ಎಲ್ಲರೂ ಭಾಗವಹಿಸುವಷ್ಟರಲ್ಲಿ). ವಿಶೇಷ ಲೇಖನಕ್ಕೂ ಅಷ್ಟೆ, ಸದ್ಯಕ್ಕೆ ಮತ ಚಲಾಯಿಸಲು ಯಾರೂ‌ ಇಲ್ಲದ್ದರಿಂದ ಮತ್ತೇನೂ ಯೋಚನೆಯಿಲ್ಲದೆ ಮುಂದುವರೆಯಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 21:33, ೧೯ January ೨೦೦೬ (UTC)