ವಿಕಿಪೀಡಿಯ ಚರ್ಚೆಪುಟ:ವಿಕಿಪೀಡಿಯ ಏಷ್ಯನ್ ತಿಂಗಳು ೨೦೨೦

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಪ್ಪಾದ "ಲೇಖನಗಳನ್ನು ಇಲ್ಲಿ ಪಟ್ಟಿ ಮಾಡಿ" ಬಟನ್[ಬದಲಾಯಿಸಿ]

@ಅನೂಪ್: ಅವರೇ, "ಲೇಖನಗಳನ್ನು ಇಲ್ಲಿ ಪಟ್ಟಿ ಮಾಡಿ" ಬಟನ್ ಅನ್ನು ಒತ್ತಿದರೆ ಅದು ೨೦೧೮ರ ವಿಕಿಪೀಡಿಯ ಏಷ್ಯನ್ ತಿಂಗಳಿನ ಲೇಖನಗಳ ಪುಟವನ್ನು ತೆರೆಯುತ್ತಿದೆ. ೨೦೨೦ರ ಲೇಖನಗಳಿಗಾಗಿ ಒಂದು ಹೊಸ ಪುಟವನ್ನು ತಯಾರಿಸಬೇಕಾಗಿದೆ. --AVSmalnad77 (ಚರ್ಚೆ) ೦೭:೫೯, ೧೯ ನವೆಂಬರ್ ೨೦೨೦ (UTC)

ನಾನು ಅದನ್ನು ಸರಿಪಡಿಸಿದ್ದೇನೆ, ಧನ್ಯವಾದಗಳು.★ Anoop✉ ೦೮:೧೫, ೧೯ ನವೆಂಬರ್ ೨೦೨೦ (UTC)