ವಿಕಿಪೀಡಿಯ:ಸಮುದಾಯದ ಬಳಕೆಗಾಗಿ ಇರುವ ಪುಸ್ತಕಗಳು
ಗೋಚರ
ಪುಸ್ತಕದ ಹೆಸರು | ಲೇಖಕರು/ಅನುವಾದಕರು/ಮುದ್ರಣ/ಪ್ರಕಟಣೆ |
---|---|
ಮೃತ್ಯುಂಜಯ | ನಿರಂಜನ |
ಸ್ವಾಮಿ ಅಪರಂಪಾರ | ನಿರಂಜನ |
ಸಮಗ್ರ ಕನ್ನಡ ಗಾದೆಗಳು ಸಂಪುಟ೧ | ಕೆ.ಎನ್ ಗಂಗಾನಾಯಕ್ |
ಶ್ರೀ ಯೋಗಿ ವೇಮನ ನುಡಿಗಳು | ದಿ. ಬಿ. ಬೀಮರಾಜು |
ಭಾರತೀಯ ಚಿತ್ರಕಲೆ | ಪಿ. ಆರ್ ತಿಪ್ಪೇಸ್ವಾಮಿ |
ಕನ್ನಡ ಪತ್ರಿಕಾ ಸೂಚಿ | ಮೈಸೂರು ವಿಶ್ವವಿದ್ಯಾಲಯ |
ಕನ್ನಡ ವಿಷಯ ವಿಶ್ವಕೋಶ-ಪ್ರಾಣಿ ವಿಜ್ಞಾನ | ಮೈಸೂರು ವಿಶ್ವವಿದ್ಯಾಲಯ |
ಮಹಾತ್ಮ ಗಾಂಧಿಯವರ ಆಯ್ದ ಕೃತಿಗಳುಸಂಪುಟ - ೧ | ಗೊರೂರು ರಾಮಸ್ವಾಮಿ ಅಯ್ಯಂಗಾರ್ |
ಶ್ರೀ ಕಾಡು ಮಲ್ಲೇಶ್ವರ ಷೇತ್ರ | ಕಾಕೋಳು ರಾಘವೇಂದ್ರ |
ಬನವಾಸಿಯ ಇತಿಹಾಸ | ಪ್ರೊ. ಬಿ. ಎಚ್. ಶ್ರೀಧರ |
ಜಾತಿ ವರ್ಗೀಕರಣ ಪಟ್ಟಿ | ಗಿ. ನ. ಮೂರ್ತಿ |
ಕನ್ನಡ-ಇಂಗ್ಲಿಷ್-ನಿಘಂಟು | ಡಾ. ಪ್ರಭುಶಂಕರ |
ಮಹಾ ಪ್ರಸ್ಥಾನ | ಮಾರ್ಕಂಡಪುರಂ ಶ್ರೀನಿವಾಸ |
ಬಂಗಾರದ ಜಿಂಕೆ | ನಿರಂಜನ |
ವಿಶಾಲಾಕ್ಷಿ | ನಿರಂಜನ |
ಮಹಾತ್ಮ ಗಾಂಧಿಯವರ ಆಯ್ದ ಕೃತಿಗಳುಸಂಪುಟ - ೨ | ಎಸ್.ವಿ ಕೃಷ್ಣಮೂರ್ತಿ ರಾವ್ |
ಮಹಾತ್ಮ ಗಾಂಧಿಯವರ ಆಯ್ದ ಕೃತಿಗಳುಸಂಪುಟ - ೫ | ಸಿದ್ದವನಹಳ್ಳಿ ಕೃಷ್ಣಶರ್ಮ |
ಸುಭಾಷಿತ ಮಂಜರಿ | ಕನ್ನಡ ಸಾಹಿತ್ಯ ಪರಿಷತ್ತು |
ದೇಶಕಾಲ ಸಂಚಿಕೆ-೧೩ | ವಿವೇಕ ಶಾನುಭೋಗ |
ಕನ್ನಡ-ಇಂಗ್ಲಿಷ್ ಡಿಕ್ಷ್‍ನರಿ | Rev. J. Bucher |
ಕನ್ನಡ ಪತ್ರಿಕಾ ಲೋಕದ ಧೀಮಂತರು 1-2 | ಕರ್ನಾಟಕ ಪತ್ರಿಕಾ ಅಕಾಡೆಮಿ |
ದೇಶಕಾಲ ಸಂಚಿಕೆ-೧೭ | ವಿವೇಕ ಶಾನುಭೋಗ |
ದೇಶಕಾಲ ಸಂಚಿಕೆ-೧೬ | ವಿವೇಕ ಶಾನುಭೋಗ |
ಕರ್ನಾಟಕ ಪತ್ರಿಕಾ ಇತಿಹಾಸಸಂಪುಟ-೨ | ಕರ್ನಾಟಕ ಪತ್ರಿಕಾ ಅಕಾಡೆಮಿ |
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನಹಾಗೂ ನಡವಳಿಕೆಯ ನಿಯಮಗಳು | ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ |
ತಮಿಳು, ತೆಲುಗು ಮತ್ತು ಮಲಯಾಳಂ ಸಾಹಿತ್ಯ | ಡಾ. ಮಣಿ/ಮೈಸೂರು ವಿಶ್ವವಿದ್ಯಾಲಯ |
ಪ್ರಾಣಿ ಪ್ರಪಂಚ | ಶಿವರಾಮ ಕಾರಂತ |
ಕನ್ನಡ ಸಾಹಿತ್ಯ ಸಂಗಾತಿ | ಜಿ. ಬಿ. ಹರೀಶ್ |
ಕರ್ನಾಟಕದ ಸಂಗೀತ ಕಲಾ ರತ್ನಗಳು | ಡಾ. ಪಾಟೀಲ ಪುಟ್ಟಪ್ಪ |
ಜೀವನ ಚರಿತ್ರಾವಳಿ ಭಾಗ-೩ | ಆಗುಂಬೆ ಎಸ್. ನಟರಾಜ್ |
ಹೊಸಗನ್ನಡ ಕಥೆಗಾರರು ಹಾಗೂ ಕಾದಂಬರಿಕಾರರು | ಕೆ.ಎನ್ ಗಂಗಾನಾಯಕ್/ಮೈಸೂರು ವಿಶ್ವವಿದ್ಯಾಲಯ |
ಕನ್ನಡ ಸಾಹಿತ್ಯ ಸಮ್ಮೇಳನ ೧೯೯೬ | ಕನ್ನಡ ಸಾಹಿತ್ಯ ಪರಿಷತ್ತು |
ಚಿರಸ್ಮರಣೆ | ನಿರಂಜನ |
ಅಪ್ಪರ್ | ವನ್ಮೀಕನಾಥನ್ |
ಕನ್ನಡ ಪ್ರಕಟಣೆಗಳು | ಸಾಹಿತ್ಯ ಅಕಾಡೆಮಿ |
ಓಲ್ಗಾ ವಿಮುಕ್ತ | ಜಿ. ವೀರಭದ್ರಗೌಡ |
ಕನ್ನಡ ಪತ್ರಿಕಾ ಲೋಕದ ಧೀಮಂತರು ೬ | ಕರ್ನಾಟಕ ಪತ್ರಿಕಾ ಅಕಾಡೆಮಿ |
ಕನ್ನಡ ಪತ್ರಿಕೋದ್ಯಮ ಒಂದು ಪರಿಚಯ | ಕರ್ನಾಟಕ ಪತ್ರಿಕಾ ಅಕಾಡೆಮಿ |
ದೇಶಕಾಲ ಸಂಚಿಕೆ ೧೮ | ವಿವೇಕ ಶಾನುಭೋಗ |
ದೇಶಕಾಲ ಸಂಚಿಕೆ ೧೫ | ವಿವೇಕ ಶಾನುಭೋಗ |
ಆಧುನಿಕ ಕನ್ನಡ ನಾಟಕ | ಕೆ. ಮರುಳಸಿದ್ದಪ್ಪ |
ದಲಿತರು ಭಾಷೆ ಮತ್ತು ಸಮಾಜ | ಡಾ. ಪಿ. ಮಹಾದೇವಯ್ಯ |
ಮಹಾತ್ಮಗಾಂಧಿಯವರ ಆಯ್ದ ಕೃತಿಗಳುಸಂಪುಟ - ೩ | ಸಿದ್ದವನಹಳ್ಳಿ ಕೃಷ್ಣಶರ್ಮ |
ನಾಸ್ತಿಕ ಕೊಟ್ಟ ದೇವರು | ನಿರಂಜನ |
ಸಾಮ್ರಾಜ್ಞಿ | ನಿರಂಜನ |
ದೀಕ್ಷೆ | ನಿರಂಜನ |
ಪ್ರಾಣಿಗ್ರಹಣ | ಡಾ. ಮತ್ತೂರು ಕೃಷ್ಣಮೂರ್ತಿ |
ಪಾಲಿಗೆ ಬಂದ ಪಂಚಾಮೃತ | ನಿರಂಜನ |
ಕೆಲವು ಸಣ್ಣ ಕಥೆಗಳು | ನಿರಂಜನ |
ಲಿಪಿಯ ಹುಟ್ಟು ಮತ್ತು ಬೆಳವಣಿಗೆ | ದೇವರಕೊಂಡಾರೆಡ್ಡಿ |
ನೋವು | ನಿರಂಜನ |
ದೂರದ ನಕ್ಷತ್ರ | ನಿರಂಜನ |
ಆಹ್ವಾನ | ನಿರಂಜನ |
ಸ್ವಾಮಿ ಅಪರಂಪಾರ | ನಿರಂಜನ |
ಮಿಂಚು | ನಿರಂಜನ |
ರಾಜಧಾನಿಯಿಂದ | ನಿರಂಜನ |
ಕನ್ನಡ ವಾಕ್ಚಿತ್ರ ಸುವರ್ಣ ಮಹೋತ್ಸವ | ಸ್ಮರಣ ಸಂಚಿಕೆ |
ಅಮೃತಚಿತ್ರ | ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ |
Periya puranam Volume 2 | Shankar Kedilaya |
Karnataka Kaviraja Margam | Shankar Kedilaya |
Shabdamani Darpana | Shankar Kedilaya |
Rasa Ratnakara | Shankar Kedilaya |
Periya puranam Volume 1 | Shankar Kedilaya |
ನಾಗವರ್ಮ ವಿರಚಿತಮಸ್ಸ ಅಭಿಧಾನ ರತದನಮಾಲಾ ಕರ್ಣಾಟಕ ಟೀಕೆ | ಎ. ವೆಂಕಟರಾವ್ಎಚ್. ಶೇಷಯ್ಯಂಗಾರ್ |
Nuclear Physics | University of Madras |
ಕನ್ನಡ ಭಾಷಾವಲೋಕನ | ಮದರಾಸು ವಿಶ್ವವಿದ್ಯಾಲಯ |
ಕನ್ನಡ ನಿಘಂಟು ೧-೮ | ಕನ್ನಡ ಸಾಹಿತ್ಯ ಪರಿಷತ್ತು |