ವಿಕಿಪೀಡಿಯ:ಪತ್ರಿಕೆ

ವಿಕಿಪೀಡಿಯ ಇಂದ
Jump to navigation Jump to search

ವಿಕಿಪತ್ರಿಕೆ ವಿಕಿಪೀಡಿಯದ ಆಗುಹೋಗುಗಳನ್ನು ಸಮುದಾಯಕ್ಕೆ ತಿಳಿಸುವ ಒಂದು ಪ್ರಯತ್ನ. ವಿಕಿಪೀಡಿಯ ಇಂಡಿಯದ ಎಲ್ಲ ಭಾಷೆಗಳಲ್ಲಿ ವಿಕಿಪತ್ರಿಕಾ ಪ್ರತಿ ವರ್ಷ ಹೊರಬರುತ್ತದೆ. ಇದಕ್ಕೆ ಕನ್ನಡದ ವಿಕಿಪೀಡಿಯ ಬಗೆಗಿನ ವಿವರವೂ ಸೇರುತ್ತಿತ್ತು. ಇದನ್ನು ಕನ್ನಡಿಗರೊಂದಿಗೆ ಹಂಚಿಕೊಳ್ಳುವ ಕೆಲಸವನ್ನು ಕನ್ನಡ ವಿಕಿಪತ್ರಿಕೆ ಇನ್ಮುಂದೆ ಮಾಡಲಿದೆ.

ನೀವೂ ಬರೆಯಬಹುದು[ಬದಲಾಯಿಸಿ]

  • ಕನ್ನಡ ವಿಕಿಪೀಡಿಯದ ಸುತ್ತಮುತ್ತಲಿನ ಆಗುಹೋಗುಗಳನ್ನು ಗಮನಿಸುತ್ತಿದ್ದೀರಾ?
  • ಕನ್ನಡ ವಿಕಿಪೀಡಿಯ ಮತ್ತು ಅದರ ಇತರೆ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೀರಾ?

ನೀವೂ ಪತ್ರಿಕೆಯ ಸಂಪಾದಕರಾಗಬಹುದು.

ಈಗ ಸಂಪಾದಿಸಲಾಗುತ್ತಿರುವ ಆವೃತ್ತಿ[ಬದಲಾಯಿಸಿ]

ವಿಕಿಪೀಡಿಯ:ಪತ್ರಿಕೆ:೨೦೧೨